ಕಾರ್ತೀಕ ಮಾಸ ಮಹಾತ್ಮೆ" ಧಾರ್ಮಿಕ ಪ್ರವಚನ

VK NEWS
By -
0

 ಬೆಂಗಳೂರು: ಮಲ್ಲೇಶ್ವರ ಸುಧೀಂದ್ರ ನಗರದ ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಇದೆ ದಿನಾಂಕ 3-11-2024 ರಿಂದ 9-11-2024ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ ಶ್ರೀ ಡಂಬಲ ಜಯಸಿಂಹಾಚಾರ್ಯರವರಿಂದ "ಕಾರ್ತೀಕ ಮಾಸ ಮಹಾತ್ಮೆ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.



ಸದ್ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ಸಿಗೆ ಸಹಕರಿಸಬೇಕಾಗಿ ಕೋರಿಕೆ.

 ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಬೆಂಗಳೂರು-560003

Post a Comment

0Comments

Post a Comment (0)