ಪುತ್ತಿಗೆ ಮಠದಲ್ಲಿ ವಸಂತ ಧಾರ್ಮಿಕ ಶಿಬಿರ ಸಮಾರೋಪ

VK NEWS
By -
0

ಬೆಂಗಳೂರು : ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುಪೇಂದ್ರತೀರ್ಥ ಪೀಠ, ಪುತ್ತಿಗೆ ಮಠ, ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಏಪ್ರಿಲ್ 7 ರಿಂದ ಹಮ್ಮಿಕೊಂಡಿದ್ದ ವಸಂತ ಬೇಸಿಗೆ ಶಿಬಿರವು ಏಪ್ರಿಲ್ 16 ರಂದು ಪ್ರತಿಭಾ ಪ್ರದರ್ಶನದೊಂದಿಗೆ ಸಮಾರೋಪಗೊಂಡಿತು.

ನಂತರ ಪ್ರತಿಭಾ ಪುರಸ್ಕಾರ, ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆದೇಶದಂತೆ ಶಿಬಿರಾರ್ಥಿಗಳಿಗೆ ಕೋಟಿ ಗೀತಾ ಲೇಖನದ ಪುಸ್ತಕ ಮತ್ತು ಅನುಗ್ರಹ ಪತ್ರ ವಿತರಿಸಲಾಯಿತು.

Post a Comment

0Comments

Post a Comment (0)