ಬಿಬಿಎಂಪಿ ಮುಖ್ಯ ಅರೋಗ್ಯಧಿಕಾರಿಯಿಂದ ಸಕಾಲ ವ್ಯಾಪ್ತಿಯಡಿ ಸಲ್ಲಿಸಿದ ಅರ್ಜಿ ತಕ್ಷಣ ವಿಲೇವಾರಿ ಮಾಡಿ ಎಂದು ಆದೇಶ

VK NEWS
By -
0

ಬೆಂಗಳೂರು:ಕರ್ನಾಟಕ ರಾಜ್ಯದಲ್ಲಿ ನಾಗರಿಕರಿಗೆ ನಿಗದಿತ ಕಾಲಾವಧಿಯೊಳಗೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಖಾತರಿ ಸೇವೆ ನೀಡುವಂತೆ ಕರ್ನಾಟಕ ರಾಜ್ಯ ಶಾಸಕಾಂಗವು ಬಿಲ್ ಅನ್ನು ಅಂಗೀಕರಿಸಿದೆ. ಈ ಕಾಯಿದೆಯನ್ನು ಕರ್ನಾಟಕ ನಾಗರಿಕರ ಖಾತರಿ ಸೇವೆ ಕಾಯ್ದೆ 2011 ಎಂದು ಕರೆಯಲಾಗುತ್ತದೆ.


ಜನರು ಕಛೇರಿಯಿಂದ, ಕಛೇರಿಗೆ ಅಲೆಯಬಾರದು, ಅವರು ಸಲ್ಲಿಸಿದ ಅರ್ಜಿ ಶೀಘ್ರದಲ್ಲಿ ವಿಲೇವಾರಿಯಾಗಬೇಕು ಅದ್ದರಿಂದ ಸಕಾಲ ಸಹಕಾರಿಯಾಗಿದೆ.

ಬಿಬಿಎಂಪಿ ಮುಖ್ಯ ಆರೋಗ್ಯಧಿಕಾರಿಗಳು ಸಕಾಲ ತಂತ್ರಾಂಶದ ವರದಿಯಂತೆ ವ್ಯಾಪ್ತಿಯಡಿ ಹಲವು ಅರ್ಜಿಗಳು ಸಕಾಲದಡಿ ವಿಲೇವಾರಿ ಆಗದೇ ಬಾಕಿ ಉಳಿದುಕೊಂಡಿರುತ್ತವೆ. ಸಕಾಲ ತಂತ್ರಾಂಶದ ವರದಿಯಂತೆ ಪಾಲಿಕೆಯ ಆರೋಗ್ಯ ಇಲಾಖೆಯ ಸಾರ್ವಜನಿಕ ಆರೋಗ್ಯ ವಿಭಾಗದ ಸಕಾಲದಡಿ ವಿಲೇವಾರಿ ಆಗದೇ ಕಛೇರಿವಾರು ಬಾಕಿ ಉಳಿದುಕೊಂಡಿರುವ ಅರ್ಜಿಗಳನ್ನು ಈ ಕೂಡಲೇ ವಿಲೇವಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಹಾಗೂ ಇನ್ನು ಮುಂದೆ ಸಕಾಲದಡಿ ಸಲ್ಲಿಸುವ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ತಿಳಿಸುತ್ತಾ, ತಪ್ಪಿದ್ದಲ್ಲಿ ಸಂಬಧಪಟ್ಟ ಅಧಿಕಾರಿಗಳನ್ನು ನೇರ ಜವಾಬ್ದಾರರಾಗಿರುತ್ತಾರೆಂದು ಆದೇಶ ಮಾಡಿದ್ದಾರೆ.

ಪಾಲಿಕೆ ಆರೋಗ್ಯ ಇಲಾಖೆಯಲ್ಲಿ ಅತಿಆಸೆ / ದುರಾಸೆಯಿಂದ ಲೋಕಾಯುಕ್ತದಲ್ಲಿ ಲಂಚದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸಿ ಬಂದವರ ವಿವರ.* 

1)ಆರೋಗ್ಯ ವೈದ್ಯಾಧಿಕಾರಿ - ಚಂದ್ರಶೇಖರ್ (ಭಾರತಿನಗರ)

2)ಆರೋಗ್ಯ ವೈದ್ಯಾಧಿಕಾರಿ - ಭಸವೇಂದ್ರ (ಶಾಂತಿನಗರ)

3) ಆರೋಗ್ಯ ವೈದ್ಯಾಧಿಕಾರಿ - ಡಾ. ನವೀನ್ (ಆರ್. ಆರ್. ನಗರ)

4) ಆರೋಗ್ಯ ವೈದ್ಯಾಧಿಕಾರಿ - ರಾಜೇಂದ್ರ (ಗೋವಿಂದರಾಜ ನಗರ)

5)ಆರೋಗ್ಯ ವೈದ್ಯಾಧಿಕಾರಿ - ಶಿವೇಗೌಡ (ಸಿ. ವಿ. ರಾಮನಗರ)

6) ಹಿರಿಯ ಆರೋಗ್ಯ ಪರಿವೀಕ್ಷಕರು - ಲೋಕೇಶ್

7) ಹಿರಿಯ ಆರೋಗ್ಯ ಪರಿವೀಕ್ಷಕರು - ಪ್ರದೀಪ್

8) ಹಿರಿಯ ಆರೋಗ್ಯ ಪರಿವೀಕ್ಷಕರು - ಪ್ರವೀಣ್

9) ಹಿರಿಯ ಆರೋಗ್ಯ ಪರಿವೀಕ್ಷಕರು - ನಿರ್ಮಲ

10) ಹಿರಿಯ ಆರೋಗ್ಯ ಪರಿವೀಕ್ಷಕರು - ರಾಮಯ್ಯ

11) ಹಿರಿಯ ಆರೋಗ್ಯ ಪರಿವೀಕ್ಷಕರು - ಎಸ್. ಕುಮಾರ್

12) ಹಿರಿಯ ಆರೋಗ್ಯ ಪರಿವೀಕ್ಷಕರು - ಜಗದೀಶ್

13) ಹಿರಿಯ ಆರೋಗ್ಯ ಪರಿವೀಕ್ಷಕರು - ಜಯ್ ಕುಮಾರ್

14) ಹಿರಿಯ ಆರೋಗ್ಯ ಪರಿವೀಕ್ಷಕರು - ಕುಳ್ಳಯ್ಯ ಪ್ಪ

15) ಹಿರಿಯ ಆರೋಗ್ಯ ಪರಿವೀಕ್ಷಕರು - ಹನುಮಂತರಾಯಪ್ಪ

16) ಹಿರಿಯ ಆರೋಗ್ಯ ಪರಿವೀಕ್ಷಕರು - ದೇವರಾಜ

Post a Comment

0Comments

Post a Comment (0)