-- ನವರಾತ್ರಿಯ ಪ್ರಯುಕ್ತ ಗಾಯನ, ನೃತ್ಯ ಕಾರ್ಯಕ್ರಮ --

VK NEWS
By -
0

ರಾಜರಾಜೇಶ್ವರಿ ನಗರದ ವಾಸವಿ ಯುವಜನ ಸಂಘದ ವತಿಯಿಂದ 7/10/2024 ಸೋಮವಾರ ಸಂಜೆ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾದ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಹೃದ್ಯಾ ಭಟ್ ಕೆ. ಇಂದ ಗಾಯನ ಹಾಗೂ ವಿದುಷಿ ರೂಪಶ್ರೀ ಕೆ.ಎಸ್. ಅವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ.)ಯ ವಿದ್ಯಾರ್ಥಿನಿಯರಾದ ಪ್ರಣವಿ, ಪ್ರಣತಿ, ಹೃದ್ಯಾ, ನಿದರ್ಶ, ನಮಿತಾ, ಸಾನ್ವಿ ಎಂ, ಸಾನ್ವಿ ಜಿ, ವಿಶೃತ, ತನ್ವಿಕ, ಲಕ್ಷಣಶ್ರೀ, ಅನನ್ಯ, ಪಾವನಿ, ಇಶಾನಿ, ಜಿನೋವಿಯಾ, ಲೇಖನ, ಮೋನಿಷಾರಿಂದ ನೃತ್ಯ ಕಾರ್ಯಕ್ರಮ ನಡೆಯಿತು.



Post a Comment

0Comments

Post a Comment (0)