ಬೆಂಗಳೂರು: ಶ್ರೀ ವಾಣಿ ಸಂಗೀತ ವಿದ್ಯಾಲಯ ವತಿಯಿಂದ ನಡೆದ ಭಕ್ತಿ ಗೀತೆಗಳ ಕಾರ್ಯಕ್ರಮ ಜರುಗಿತು.
ಈ ವಿಶೇಷ ಕಾರ್ಯಕ್ರಮ ದಲ್ಲಿವಿದ್ಯಾಲಯದ ಮುಖ್ಯಸ್ಥರಾದಂತಹ ಶ್ರೀಮತಿ ಶಾಂತಮಣಿ (ಮಣಿ ಅವ್ಯುಕ್ತ) ರವರೊಂದಿಗೆ ಯಶೋಧ ಮಣಿ, ವೀಣಾ ಶರತ್ ಚಂದ್ರ ,ಸಾಹಿತ್ಯ ಹರ್ಷಿತ್, ವಿಜಯಶ್ರೀ ,ಲಕ್ಷ್ಮಿ ,ವೀಣಾ ರವರು ಪಾಲ್ಗೊಂಡು ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿ ಕೊಟ್ಟರು.