*ಹಿಂದೂ ಸಾಂಸ್ಕೃತಿಕ ಸಂಘ: ನಮ್ಮ ಹಬ್ಬ, ನಮ್ಮ ಸಂಸ್ಕೃತಿ*
*ಹಿಂದೂಗಳ ರಕ್ಷಣೆಗೆ ಸಂಘಟಿರಾಗಬೇಕು, ಸಂಘಟಿತರಾದಗ ಮಾತ್ರ ಹಿಂದೂಧರ್ಮ ಉಳಿಯಲು ಸಾಧ್ಯ-ಹಾರಿಕ ಮಂಜುನಾಥ್*
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶ್ರೀ ರಾಮಮಂದಿರದಲ್ಲಿ ಹಿಂದೂ ಸಾಂಸ್ಕೃತಿಕ ಸಂಘದ ವತಿಯಿಂದ ಬಾಲಗಂಗಾಧರ ತಿಲಕ್ ಮಂಟಪದಲ್ಲಿ 2ನೇ ವರ್ಷದ ಗಣೇಶ ಹಬ್ಬದ ಅಚರಣೆ.
*ವಾಗ್ಮಿ, ಹಿಂದೂ ಪರ ಹೋರಾಟಗಾರ್ತಿ ಕುಮಾರಿ ಹಾರಿಕ ಮಂಜುನಾಥ್ ರವರು ನಮ್ಮ ಸಂಸ್ಕೃತಿ , ನಮ್ಮ ಹಬ್ಬದ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು*.
*ಕುಮಾರಿ ಹಾರಿಕ ಮಂಜುನಾಥ್ ರವರು* ಮತನಾಡಿ 130ವರ್ಷಗಳ ಹಿಂದೆ ಬಾಲಗಂಗಾಧರ ತಿಲಕ್ ರವರು ಗರ್ಭಗುಡಿಯಲ್ಲಿ ಇದ್ದು ಗಣೇಶನ್ನು ಸಾರ್ವಜನಿಕರ ರಸ್ತೆಗಳಲ್ಲಿ ಪೂಜೆ ಮಾಡುವಂತೆ ಹಿಂದೂಗಳ ಸಂಘಟನೆ ಒತ್ತು ನೀಡಿದರು.
ಶ್ರೀಕೃಷ್ಣನು ಧರ್ಮರಕ್ಷಣೆಗಾಗಿ ಅರ್ಜುನನ್ನು ಗೀತಾಪೋದೇಶ ಮಾಡಿದರು, ಹಿಂದೂಗಳ ರಕ್ಷಣೆಗೆ ಬಡೆದೆಬ್ಬಿಸುವ ಕಾರ್ಯವಾಗಬೇಕಾಗಿದೆ.
ದೀಪಾವಳಿ, ಗಣೇಶ ಹಬ್ಬ ಬಂದರೆ ಸಾಕು ಪರಿಸರದ ರಕ್ಷಣೆ ಕುರಿತು ಮಾತನಾಡುತ್ತಾರೆ. ನಮ್ಮ ಜಾತಿ ಯಾವುದೇ ಇರಲಿ, ಮನೆಯಲ್ಲಿ ಮಾತ್ರ ಸೀಮಿತವಾಗಿರಲಿ ಹೊಸಿಲು ಬಿಟ್ಟು ಅಚೆ ಬಂದ ತಕ್ಷಣ ಹಿಂದೂ ಎಂದು ತಿಳಿದು , ಕೇಸರಿ ಶಾಲು, ಹಣೆಗೆ ತಿಲಕವಿಟ್ಟು ಸಂಘಟಿತರಾಗಬೇಕು.
ಪಾಕಿಸ್ತಾನ್, ಬಾಂಗ್ಲದೇಶ, ಅಪಘಾನಿಸ್ತಾನ್ ದೇಶಗಳಿಂದ ಹಿಂದೂಗಳು ಭಯಭೀತರಾಗಿ ದೇಶ ಬಿಡಾಬೇಕಾಯಿತು ಅದೇ ಪರಿಸ್ಥಿತಿ ಭಾರತ ದೇಶದಲ್ಲಿ ಹಿಂದೂಗಳಿಗೂ ಬರುವ ಪರಿಸ್ಥಿತಿ ದೂರವಿಲ್ಲ.
ಸಂಘಟಿತರಿಂದ ಮಾತ್ರ ಹಿಂದೂ ಧರ್ಮ ರಕ್ಷಣೆಯಾಗುತ್ತದೆ. ಧರ್ಮ ಮತ್ತು ದೇಶ ರಕ್ಷಣೆಗೆ ಸಂಘಟಿತರಾಗದ ಮಾತ್ರ ಉಳಿಯಲು ಸಾಧ್ಯ.
ವೇದಗಳ ಬರೆದವರು ಯಾರು ಬ್ರಾಹ್ಮಣರಲ್ಲ ಅದರು ಕೆಲವು ಬುದ್ದಿಜೀವಿಗಳು ಅಪ್ರಚಾರ ಮಾಡುತ್ತಿದ್ದಾರೆ ವೇದಗಳ ಕುರಿತು.
ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣ ಪೂರ್ವಿಕರು ಕಂಡ ಕನಸು ಇಂದು ನನಸು ಆಗಿದೆ.
ಆಯೋಧ್ಯೆ ಶ್ರೀರಾಮಮಂದಿರ ಪೂಜಾ ಕೈಂಕರ್ಯ ಸಲ್ಲಿಸಲು ಎಲ್ಲ ಜಾತಿಯವರಿಗೆ ಸಮಾನ ಅವಕಾಶ ನೀಡಲಾಗಿದೆ.
ಬುದ್ದಿಜೀವಿಗಳ ಬಂದು ಶ್ರೀರಾಮ ಅಲ್ಲೆ ಹುಟ್ಟಿದ್ದು ಎಂಬುದಕ್ಕೆ ಸಾಕ್ಷಿ ಹೇಳುತ್ತಾರೆ. ಶ್ರೀರಾಮನಾ ಸಂಪೂರ್ಣ ವಂಶಾವಳಿ ಮಾಹಿತಿಯನ್ನು ಬುದ್ದಿಜೀವಿಗಳಿಗೆ ಕೊಡಬೇಕು.
ಪ್ರತಿಯೊಬ್ಬರ ಮನೆಯಲ್ಲಿ ಹಿಂದೂ ಧರ್ಮದ ಜಾಗೃತಿಯಾಗಬೇಕು ಎಂದು ಹೇಳಿದರು.
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು ಪ್ರಥಮ ಬಹುನಾನ 5000ಸಾವಿರ ಎರಡನೇಯ ಬಹುಮಾನ 3000 ಮತ್ತು ತೃತೀಯ ಬಹುಮಾನ 2000 ವಿಜೇತರಾದ ಮಹಿಳೆಯರಿಗೆ ಪ್ರಶಸ್ತಿ ಫಲಕ ನಗದು ಬಹುಮಾನ ವಿತರಿಸಲಾಯಿತು.
ಬಿಬಿಎಂಪಿ ಮಾಜಿ ಸದಸ್ಯರುಗಳಾದ ದೀಪಾ ನಾಗೇಶ್ , ಶ್ರೀಮತಿ ಜಯರತ್ನ, ಮಂಡಲ ಬಿಜೆಪಿ ಅಧ್ಯಕ್ಷರಾದ ಸುದರ್ಶನ್, ನ*ಹಿಂದೂಗಳ ರಕ್ಷಣೆಗೆ ಸಂಘಟಿರಾಗಬೇಕು, ಸಂಘಟಿತರಾದಗ ಮಾತ್ರ ಹಿಂದೂಧರ್ಮ ಉಳಿಯಲು ಸಾಧ್ಯ-ಹಾರಿಕ ಮಂಜುನಾಥ್*
ಗರ ಕೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್, ಹಿಂದೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ(ಕಿಟ್ಟಿ)ಪದಾಧಿಕಾರಿಗಳಾದ ಶ್ರೀನಿವಾಸ್ ಬಿ.ಎನ್, ಸತೀಶ್ ಭಗವಾನ್, ಮೋಹನ್ ರಾಜ್, ಆರ್.ವೆಂಕಟೇಶ್ ಬಾಬು,ಯಶಸ್ ನಾಯಕ್, ಅಮಿತ್ ಜೈನ್, ಕಿರಣ್, ವಿಶ್ವನಾಥ್, ಮಂಜುನಾಥ್, ಪುಟ್ಟ, ವೆಂಕಟೇಶ್,ಮುನ್ನಬಾಯಿ, ವಿಜಿಗೌಡ, ಕೈಲಾಶ್ ಜೈನ್, ಭರತ್ ಗಾಂಧಿ,ಧರ್ಮ,ಮದನ್, ಜಗದೀಪಕ್, ವೇಲು,ಆದರ್ಶರವರು ಪಾಲ್ಗೊಂಡಿದ್ದರು,