ಕು|| ಸಹನಾ ಆವರ ಅತ್ಯಮೋಘ ನೃತ್ಯ ಪ್ರದರ್ಶನ

VK NEWS
By -
0

 ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ಸಂಬಂಧಗಳ ಪರಿಷತ್ ವತಿಯಿಂದ  ಆಗಸ್ಟ್ 30, ಶುಕ್ರವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ಗುರು.ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು|| ಸಹನಾ ಸಿ. ಅತ್ಯಮೋಘ ನೃತ್ಯ ಪ್ರದರ್ಶನ ನೀಡಿದರು.



Post a Comment

0Comments

Post a Comment (0)