ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಆಗಸ್ಟ್ 24 ರಿಂದ 26ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಮ|| ಶಾ|| ಸಂ|| ಕಲ್ಲಾಪುರ ಪವಮಾನಾಚಾರ್ಯರಿಂದ "ಶ್ರೀಕೃಷ್ಣನ ಲೀಲೆಗಳು" ವಿಷಯವಾಗಿ ಧಾರ್ಮಿಕ ಪ್ರವಚನ.
ಆಗಸ್ಟ್ 27, ಮಂಗಳವಾರ ಮಧ್ಯಾಹ್ನ 3-30ಕ್ಕೆ ಚಿಕ್ಕ ಮಕ್ಕಳಿಂದ ಕೃಷ್ಣವೇಷ ಸ್ಪರ್ಧೆ. ರಾತ್ರಿ 9ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ಏರ್ಪಡಿಸಿದೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಬೆಂಗಳೂರು-560003