ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ದಿನಾಂಕ 7/07/2024ರ ಭಾನುವಾರದಂದು ವಿಜಯ ಮ್ಯೂಸಿಕ್ ಸ್ಕೂಲ್ ನ 25 ನೇ ಸಂಭ್ರಮಾಚರಣೆಯಲ್ಲಿ ಖ್ಯಾತ ವೈದ್ಯರು ಮತ್ತು ಬೆಂ.ಗ್ರಾಮಾಂತರ ಲೋಕಸಭಾ ಸಂಸದರು ಶ್ರೀ.ಸಿ. ಎನ್. ಮಂಜುನಾಥ್ ರವರು, ಸಂಸ್ಥೆ ಅಧ್ಯಕ್ಷರಾದ ಶ್ರೀಮತಿ. ಜಯಲಕ್ಷ್ಮೀ ನಾಗೇಂದ್ರರವರು ಸನ್ಮಾನಿಸಿ ಗೌರವಿಸಲಾಯಿ,ಪಕ್ಕದಲಿ ಸಂಸ್ಥಯ ನಿರ್ದೇಶಕರು ಶ್ರೀ.ಪ್ರಸನ್ನ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಯುತ dr. ಸಿ. ಎನ್. ಮಂಜುನಾಥ್ ಅವರು ವಿಜಯ ಮ್ಯೂಸಿಕ್ ಸ್ಕೂಲ್ ನ 25 ನೇ ಸಂಭ್ರಮಾಚರಣೆಯ ಬಗ್ಗೆ ಹಿತ ನುಡಿಗಳನ್ನಾಡಿದರು. ಅಲ್ಲದೆ ಸಂಸ್ಥೆಯ ಯಶಸ್ಸಿಗೆ ಶುಭ ಕೋರಿದರು.
ಈ ವಿಶೇಷ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಮಗ್ರ ಶಿಕ್ಷಣ ವಿಭಾಗದ ರಾಜ್ಯ ಯೋಜನಾ ನಿರ್ದೇಶಕ ರಾದ ಐಎಎಸ್ ಕೇ.ಎನ್. ರಮೇಶ್ ಅವರನ್ನು ಸನ್ಮಾನಿಸಲಾಯಿತು.