ಬೆಂಗಳೂರು : ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯದ ಶಾಖೆಯನ್ನು ಪರಮ ಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ "ಉದ್ಘಾಟಿಸಿ" ಶ್ರೀ ಮಠದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5:30 ರಿಂದ 6:30 ವರೆಗೆ ತ್ರಿಮತಸ್ಥ ವಿಪ್ರರಿಗೆ ಉಚಿತವಾಗಿ ಹೇಳಿಕೊಡಲು ಆದೇಶಿಸಿ ಅನುಗ್ರಹಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ಹಾಗೂ ಕಡಪ ಹನುಮೇಶ ಆಚಾರ್ ಮತ್ತು ಶ್ರೀ ನಂದಕಿಶೋರ ಆಚಾರ್ ಇದ್ದರು.
ಹೆಚ್ಚಿನ ಮಾಹಿತಿಗಾಗಿ-
ರಾಜಾ ಕೆ ವಾದೀ೦ದ್ರ ಆಚಾರ್ಯ
ವಲಯ ವ್ಯವಸ್ಥಾಪಕರು
ಚರವಾಣಿ_08022443962
ಕಡಪ ಹನುಮೇಶಾಚಾರ್ಯ
ಅಧ್ಯಾಪಕರು
ಚರವಾಣಿ 9845614365