*_ಭಜನ_* - *_ಪ್ರವಚನ_* - *_ಸಂಕೀರ್ತನ_*

VK NEWS
By -
0

 || ಓಂ ನಮೋ ವೆಂಕಟೇಶಾಯ ||

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ 

----------------------------------


 *ಜುಲೈ 2* , *ಮಂಗಳವಾರ* ಸಂಜೆ 6-00ಕ್ಕೆ : ಶ್ರೀ ಶ್ರೀಪಾದರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ "ಸುಂದರಕಾಂಡ" ಪ್ರವಚನ.

---------------------------------

 *ಜುಲೈ 3* , *ಬುಧವಾರ* ಸಂಜೆ 6-00ಕ್ಕೆ : ಪವಿತ್ರ ಗಾನ ವೃಂದದ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ  "ಸುಂದರಕಾಂಡ" ಪ್ರವಚನ.

----------------------------------

 *ಜುಲೈ 4* , *ಗುರುವಾರ* ಸಂಜೆ 6-00ಕ್ಕೆ : ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ  "ಸುಂದರಕಾಂಡ" ಪ್ರವಚನ 

----------------------------------

 *ಜುಲೈ 5* , *ಶುಕ್ರವಾರ* ಸಂಜೆ 6-30ಕ್ಕೆ :‌ ಶ್ರೀ ರಾಮ್ ರಕ್ಷಿತ್ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ".

 ಕಾರ್ಯಕ್ರಮ ನಡೆಯುವ ಸ್ಥಳ* :

ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೋಲೀಸ್ ಠಾಣೆಯ ಪಕ್ಕ ಸರಸ್ವತಿನಗರ, ವಿಜಯನಗರ, ಬೆಂಗಳೂರು-560040

 *ಸರ್ವರಿಗೂ* *ಆದರದ* *ಸುಸ್ವಾಗತ*

Post a Comment

0Comments

Post a Comment (0)