ಬೆಂಗಳೂರಿನ ಬಸವನಗುಡಿಯಲ್ಲಿರುವ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುಪೇಂದ್ರ ತೀರ್ಥ ಪೀಠ - ಪುತ್ತಿಗೆ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏಪ್ರಿಲ್ 13ರಂದು ವಸಂತ ಧಾರ್ಮಿಕ ಶಿಬಿರ -2024ರ ಸಮಾರಂಭವು ಉದ್ಘಾಟನೆಗೊಂಡಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಕೆ ಕೃಷ್ಣ ಅವರು ಆಗಮಿಸಿದ್ದರು.
ಶ್ರೀ ಎಂ.ಬಿ. ಕುಂಜಾರ್, ಶ್ರೀ ವಾದಿರಾಜ ಅಗ್ನಿಹೋತ್ರಿ, ಶ್ರೀ ಸುಬ್ರಮಣ್ಯ ನಕ್ಷತ್ರಿ, ಶ್ರೀಮತಿ ಸೌಮ್ಯ ಜೋಶಿ, ಶ್ರೀಮತಿ ಭಾಗ್ಯಲಕ್ಷ್ಮೀ ಆಚಾರ್ಯ, ಶ್ರೀಮತಿ. ಮಲ್ಲಿಕಾ ನಕ್ಷತ್ರಿ ಉಪಸ್ಥಿತರಿದ್ದರು. ಸಹಯೋಗ : ತೌಳವ ಮಾಧ್ವ ಒಕ್ಕೂಟ ಶಶಿಧರ ಆಚಾರ್ಯ ಮತ್ತು ತಂಡ.