ಡಿ ಪಿ ಅನಂತ್ ಗೆ ವಿದ್ಯಾವಾರಿಧಿ (ಡಾಕ್ಟರೆಟ್) ಪದವಿ ಪ್ರಧಾನ

VK NEWS
By -
0

ಬೆಂಗಳೂರು :-  ಸೋಸಲೆ ವ್ಯಾಸರಾಜ ಮಾಠಾಧಿಷಾರಾದ ಶ್ರೀ ವಿದ್ಯಾಶ್ರೀಶ ತೀರ್ಥರ (ಪ್ರೊ, ಡಿ. ಪ್ರಹ್ಲಾದಚಾರ್ ) ಅವರ ಪೂರ್ವಶ್ರಮದ ಪುತ್ರ ಡಿ. ಪಿ. ಅನಂತ್ ಅವರಿಗೆ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯವು ವಿದ್ಯಾವಾರಿಧಿ ಪಿ ಎಚ್ ಡಿ (ಡಾಕ್ಟ್ರೇಟ್)ಪದವಿ ಪ್ರಧಾನ ಮಾಡಿದೆ,

ಡಿ. ಪಿ. ಅನಂತ್ ಅವರು ಡಾ, ಶ್ರೀನಿವಾಸ ವರಖೇಡಿ ಮಾರ್ಗದರ್ಶನ ಮತ್ತು ಡಾ, ವಿನಯ್ ಸಹ ಮಾರ್ಗದರ್ಶನ ದಲ್ಲಿ ಕಾಂಟ್ರಿ ಬುಯ್ಸ್ಷನ್ ಆಫ್ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿ ಟಿ ಡಿ )ಟು ಸ್ಪಿರಿಟ್ಯೂಲಿಟಿ & ದೇವೋಷನಲ್ ಕಲ್ಚರ್ ಬಗ್ಗೆ ಮಂಡಿಸಿದ್ದ ಪ್ರಭಂದಕ್ಕೆ ಡಾ. ಡಿ. ಪಿ. ಅನಂತ್ ಅವರಿಗೆ ವಿದ್ಯಾವಾರಿಧಿ (phd ) ಪದವಿಯನ್ನು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯವು ನೀಡಿದೆ.

ಚಿತ್ರದಲ್ಲಿ :- ಡಾ, ಡಿ. ಪಿ. ಅನಂತ್ ಅವರಿಗೆ ವಿದ್ಯಾವಾರಿಧಿ ಪದವಿಯನ್ನು ಪ್ರಧಾನ ಮಾಡಲಾಯಿತು. ಶ್ರೀ ನಿವಾಸ ವರಖೇಡಿ ಮಾರ್ಗ ದರ್ಶನ. ಡಾ.ವಿನಯ್ ಸಹ ಮಾರ್ಗ ದರ್ಶನ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಕುಲಪತಿ ಡಾ.ಅಹಲ್ಯಾ ಇದ್ದಾರೆ.

Post a Comment

0Comments

Post a Comment (0)