'ಭೈರತಿ ರಣಗಲ್' ಶೂಟಿಂಗ್ ಎಲ್ಲಿವರೆಗೂ ಆಗಿದೆ? ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ?
By -
March 11, 2024
0
ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅಭಿನಯದ 'ಭೈರತಿ ರಣಗಲ್' ಸಿನಿಮಾದ ಬಿಡುಗಡೆಯನ್ನು ಘೋಷಣೆ ಮಾಡಲಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಸಿನಿಮಾವು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈ ಸಿನಿಮಾಕ್ಕಾಗಿ ಶಿವರಾಜ್‌ಕುಮಾರ್ ಫ್ಯಾನ್ಸ್ ಕೂಡ ಕಾತರದಿಂದ ಕಾದು ಕುಳಿತಿದ್ದಾರೆ. ಹಾಗಾದರೆ, ಈ ಸಿನಿಮಾದ ಶೂಟಿಂಗ್ ಎಲ್ಲಿವರೆಗೂ ಆಗಿದೆ? ಯಾರೆಲ್ಲಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ? 'ಮಫ್ತಿ' ಸಿನಿಮಾದಲ್ಲಿ ಬಣ್ಣದ ಹಚ್ಚಿದ ಕಲಾವಿದರು ಇಲ್ಲಿಯೂ ಮುಂದುವರಿದಿದ್ದಾರಾ? ಆ ಬಗ್ಗೆ ನಿರ್ದೇಶಕ ನರ್ತನ್ ಮಾಹಿತಿ ಹಂಚಿಕೊಂಡಿದ್ದಾರೆ.
Tags: