ಬೆಂಗಳೂರಿನ ಜೆ ಪಿ ನಗರ ಐದನೇ ಹಂತದ 24ನೇ ಮುಖ್ಯ ರಸ್ತೆಯಲ್ಲಿ ನೂತನ "ನಮ್ಮ ಹೆರಿಟೇಜ್ ಹೋಟೆಲ್" ಅದ್ದೂರಿಯಾಗಿ ಉದ್ಘಾಟನೆಗೊಂಡಿತು.
ಬಸವನಗುಡಿಯ ಶಾಸಕ ರವಿಸುಬ್ರಮಣ್ಯ, ಹಿರಿಯ ಸಂಗೀತ ನಿರ್ದೇಶಕ ವಿ ಮನೋಹರ್, ಖ್ಯಾತ ಗೀತ ರಚನೆಕಾರ ಕೆ ಕಲ್ಯಾಣ, ಹೊಟೇಲ್ ಮಾಲೀಕರಾದ ಅನಂತರಾಮು, ವೇಣುಗೋಪಾಲ್, ಚಿರಾಗ್, ಸೂರಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.