ಬೆಂಗಳೂರು : ಸುಸ್ವರಾಲಯ ಪ್ರೌಢ ಸಂಗೀತ ಕಲಾ ಶಾಲೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಅಕ್ಟೋಬರ್ 27, ಭಾನುವಾರ ಸಂಜೆ 6-45ಕ್ಕೆ ಬೆಂಗಳೂರು ಸಹೋದರರಾದ ವಿದ್ವಾನ್ ಶ್ರೀ ಎಂ.ಬಿ.ಹರಿಹರನ್ ಮತ್ತು ವಿದ್ವಾನ್ ಶ್ರೀ ಎಸ್. ಅಶೋಕ್ ಇವರಿಂದ "ಯುಗಳ ಗಾಯನ". ಪಿಟೀಲು : ವಿದ್ವಾನ್ ಶ್ರೀ ಹೆಚ್.ಕೆ. ವೆಂಕಟರಾಮ್, ಮೃದಂಗ : ವಿದ್ವಾನ್ ಶ್ರೀ ಬಿ. ಹರಿಕುಮಾರ್, ಘಟ : ವಿದ್ವಾನ್ ಶ್ರೀ ಟ್ರಿಚ್ಡಿ ಎಸ್. ಕೃಷ್ಣಸ್ವಾಮಿ. ಸ್ಥಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560004
ಬೆಂಗಳೂರು ಸಹೋದರರಿಂದ "ಯುಗಳ ಗಾಯನ"
By -
October 26, 2024
0