ಬೆಂಗಳೂರು: ನಗರದಲ್ಲಿ ನಡೆದ ದಿನಾಂಕ 11/09/2024 ರಂದು ನಯನ ಸಭಾಂಗಣದಲ್ಲಿ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶ್ರೀ. ಸಿದ್ದರಾಜು ( D.C.P ),
ಶ್ರೀ. ಮುರಳಿ ಕೃಷ್ಣ (ಉಪ ನಿಯಂತ್ರಕರು ,ಬಿ.ಬಿ. ಎಂ. ಪಿ),ಶ್ರೀ. ಆನಂದ ಮಾದ ಲಗೆರೆ ( ಸುಗಮ ಸಂಗೀತ ಗೌರವ ಅಧ್ಯಕ್ಷರು ),ಶ್ರೀ. ಕಾ. ವೆಂ. ಶ್ರೀನಿವಾಸ್ ಮೂರ್ತಿ ( ಸಾಹಿತಿಗಳು)ಶ್ರೀ. ಪ್ರಸನ್ನ-ಹರೀಶ್ ಸಂಗೀತ ನಿರ್ದೇಶಕರ ಜೊತೆ ಸಂಸ್ಥೆಯ ಅಧ್ಯಕ್ಷೇ ಶ್ರೀಮತಿ ಜಯಲಕ್ಷ್ಮಿ ನಾಗೇಂದ್ರ ಚಿತ್ರದಲ್ಲಿ ಕಾಣಬಹುದು.
ಶ್ರೀ.ಅನಿರುದ್ಧ ರವರು ( ಚಲನ ಚಿತ್ರ ನಟರು) ಧೂಮಪಾನ ಆರೋಗ್ಯಕ್ಕೆ ಹಾನಿಕರ ಹಾಡನ್ನು ಚಾಲನೆಯನ್ನು ನೀಡಿ ,ಪಕ್ಕದಲ್ಲಿ ಶ್ರೀ.ಮುರಳಿ ಕೃಷ್ಣ- (ಉಪ ನಿಯಂತ್ರಕರು ಬಿ.ಬಿ.ಎಂ.ಪಿ), ಮತ್ತು ಸಂಗೀತ ನಿರ್ದೇಶಕರಾದ ಶ್ರೀ ಪ್ರಸನ್ನ- ಹರೀಶ್ ಉಪಸ್ಥಿತರಿದ್ದರು.