ಹೊಸಕೋಟೆ ಲಯನ್ ಸಂಸ್ಥೆ ನೂತನ ಅಧ್ಯಕ್ಷರ ಆಯ್ಕೆ

VK NEWS
By -
0

 ಹೊಸಕೋಟೆ ಲಯನ್ ಸಂಸ್ಥೆಯ 2024- 25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಬೀರಪ್ಪ ಆಯ್ಕೆಯಾಗಿರುತ್ತಾರೆ,  ಮಾಜಿ ಗೌರ್ನರ್ ಎಚ್. ಕೆ. ಗಿರಿಧರ್ ರವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು,

 ಈ ಸಂದರ್ಭದಲ್ಲಿ ಎಲ್. ಸಿ. ಐ. ಎಪ್ ಗೆ .1000  ಡಾಲರ್ ಡೇನಿಗೆ  ನೀಡಿದ ಲಯನ್ ಜಿ.ಎಸ್. ಮಂಜುನಾಥ್ ಹಾಗೂ ಜೆ. ಟಿ. ಚಂದ್ರಪ್ಪ ರವರನ್ನು ಅಭಿನಂದಿಸಲಾಯಿತು.



Post a Comment

0Comments

Post a Comment (0)