ನಗರದ ಫ್ರೀಡಂ ಪಾರ್ಕನ ಮುಂಭಾಗದಲ್ಲಿ ನಡೆದ ತ್ರಿಶೂಲ ಟ್ರಸ್ಟ್ ವತಿಯಿಂದ ಭಾರತೀಯ ಸೇನಾಪಡೆ, ವಾಯುಪಡೆ ಮತ್ತು ನೌಕಾಪಡೆ ಯೋಧರಿಗೆ ಭಾರತೀಯ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿಯೊಬ್ಬರಿಗೂ 5000 ಧನ ಸಹಾಯ ಮಾಡಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರವಿಶಂಕರ್ ಗುರೂಜಿ, ಮಮತಾ ದೇವರಾಜ್ ಮಾಜಿ ಸೈನಿಕ ಕುಮಾರ್ ಸ್ವಾಮಿ, ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ತ್ರಿಶೂಲ ಟ್ರಸ್ಟ್ ಅಧ್ಯಕ್ಷರು ಬಿ .ಸಿ ರಾಜಶೇಖರ್, ಕಾರ್ಯದರ್ಶಿ ಶುಭ ರಾಜಶೇಕರ್ ಉಪಸ್ಥಿತರಿದ್ದರು ಹಾಗು ಅತಿ ಹೆಚ್ಚು ಕಲಾವಿದರನ್ನು ಸೇರಿಸಿ " ತ್ರಿಶೂಲ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ " ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.