ಪದ್ಮಶ್ರೀ ಡಾ. ಖಾದರ್‌ ವಲಿ ಅವರಿಂದ *ಜೀವನ ಶೈಲಿಯನ್ನು ಬದಲಾಯಿಸಬಲ್ಲ ಮಾತುಗಳು

VK NEWS
By -
0

 ಜಗತ್ತಿನಾದ್ಯಂತ ಸಿರಿಧಾನ್ಯ ಕ್ರಾಂತಿ ಮಾಡಿದ ಪದ್ಮಶ್ರೀ ಡಾ. ಖಾದರ್‌ ವಲಿ ಅವರಿಂದ *ಜೀವನ ಶೈಲಿಯನ್ನು ಬದಲಾಯಿಸಬಲ್ಲ ಮಾತು!*

ನೈಸರ್ಗಿಕ ಗಾಣದ ಎಣ್ಣೆ, ಸಿರಿಧಾನ್ಯ, ಕಷಾಯದ ಮೂಲಕ ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳುವ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಿ.

🗓️ *ದಿನಾಂಕ: 30-06-2024*

🕟 *ಸಮಯ: ಸಂಜೆ 04:30 ಗಂಟೆಗೆ*

🏫 *ಸ್ಥಳ: ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, 13ನೇ ಕ್ರಾಸ್‌, ಮಲ್ಲೇಶ್ವರ, ಬೆಂಗಳೂರು - 560003*

📍: https://maps.app.goo.gl/6osKUnYVMFw8GGC26

*ಎಲ್ಲರಿಗೂ ಆತ್ಮೀಯ ಸ್ವಾಗತ*

Post a Comment

0Comments

Post a Comment (0)