ನಿತ್ಯ ಪಂಚಾoಗ ಶ್ರವಣ ಸಂಕಲ್ಪ
ಶಕೆ ಶ್ರೀ ರಾಮ 0001
ಮಾಸ ಕೈಕೆಯಿ
ತೇದಿ 17-04-0001
ಇಸವಿ ಇಂಗ್ಲೀಷ್ ಮೇ 2024
ದಿನಾಂಕ 08-05-2024
ಶುಭ ವಾರ ಬುಧವಾರ
ಶ್ರೀ ಕ್ರೋಧೀ ಸಂವತ್ಸರ
ಅಯನ ಉತ್ತರಾಯಣ
ಋತು ವಸಂತ
ಮಾಸ ಚೈತ್ರ
ಪಕ್ಷ ಕೃಷ್ಣ
ಗತಶಾಲಿ 1946
ಗತಕಲಿ 5125
ಸೌರ ಮಾಸ ಮೇಷ
ತೇದಿ 26
ಅಮಾವಾಸ್ಯೆ ತಿಥಿ
ಭರಣಿ ನಕ್ಷತ್ರ
ಸೌಭಾಗ್ಯ ಯೋಗ
ನಾಗವಾನ್ - ಕಿಮ್ ತುಘ್ನ ಕರಣ
ಅದೃಷ್ಟ ಸಂಖ್ಯೆಗಳು
8+5+3+6+9=31=4
ನಿತ್ಯ ಭವಿಷ್ಯ
ಈ ದಿನದ ಭವಿಷ್ಯ
ಕನ್ಯಾ, ಧನುಸ್ಸು, ಮೇಷ,
ವೃಷಭ, ಮಕರ, ತುಲಾ,
ಕಟಕ, ಮೇಷ,
ಮಕರ, ವೃಶ್ಚಿಕ ಕನ್ಯಾ ರಾಶಿಯವರಿಗೆ ಉತ್ತಮ ಫಲಗಳು
ಮಿಥುನ, ಸಿಂಹ ರಾಶಿಯವರು ಎಚ್ಚರಿಕೆಯಿಂದ ವ್ಯವಹರಿಸಿ. ಸ್ನೇಹಿತರು ಬಂಧು ಬಾಂಧವರಲ್ಲಿ ಎಚ್ಚರಿಕೆಯಿಂದ ಇರಿ