ನಿತ್ಯ ಪಂಚಾoಗ ಶ್ರವಣ ಸಂಕಲ್ಪ
ಶ್ರೀ ರಾಮ ಶಕೆ 0001/ಕೈಕೆಯಿ ಮಾಸ /ಇಂಗ್ಲೀಷ್ ಇಸವಿ 2024/ಗತಶಾಲಿ 1946 ಗತಕಲಿ 5125
ಶ್ರೀ ಕ್ರೋಧೀ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲ ಪಕ್ಷ ( ದಿನಾನಿ 15 ದಿನಗಳು (09-05-2024 ರಿಂದ 23-05-2024)
Vaar/ದಿನಾಂಕ /ಕೈಕೆಯಿ ಮಾಸ /ಸೌರ ಮೇಷ ಮಾಸ /ತಿಥಿ /ನಕ್ಷತ್ರ / ವಿಶೇಷತೆ
1.ಗುರುವಾರ /09-05-2024/18/27/ಪಾಡ್ಯ - ಬಿದಿಗೆ /ಕೃತ್ತಿಕಾ/ ಶೋಭನ ಯೋಗ / ಬವ- ಬಾಲವ ಕರಣ/ ಚಂದ್ರ ದರ್ಶನ /
ಅದೃಷ್ಟ ಸಂಖ್ಯೆಗಳು
9+3+4+6+1=23=5
ಗ್ರಹಸ್ಥಿತ
ರವಿ ಮೇಷ
ಕುಜ ಉ ಬಾ 4 ಮೀನಾ ಮೀನಾ ಬುಧ ವೃಷಭ ಗುರು ಶುಕ್ರ ಭರಣಿ 2 ಮೇಷ ಶನಿ ಕುಂಭ ರಾಹು ಮೀನಾ ಕೇತು ಕನ್ಯಾ ಚಂದ್ರ ವೃಷಭ
ಮೇಷ ರವಿ ಶುಕ್ರ - ಆಸ್ಪತ್ರೆಗೆ ಚಿಕಿತ್ಸೆ ಗೆ ಪ್ರಯಾಣ
ವೃಷಭ - ಸಂತೋಷ
ಮಿಥುನ - ಲಕ್ಷ್ಮೀಕರ
ಕಟಕ - ದ್ರವ್ಯ ಲಾಭ
ಸಿಂಹ - ಅನುಕೂಲ
ಕನ್ಯಾ - ಸ್ತ್ರೀ ಸೌಖ್ಯ
ತುಲಾ - ದ್ರವ್ಯ ಲಾಭ
ವೃಶ್ಚಿಕ -ಅಗೌರವ
ಧನುಸ್ಸು - ಜ್ಞಾನ ವೃದ್ಧಿ
ಮಕರ - ವ್ಯಾಪಾರ ವೃದ್ಧಿ
ಕುಂಭ - ಶುಭ
ಮೀನಾ - ಪ್ರಯಾಣ