ನಿತ್ಯ ಪಂಚಾoಗ ಶ್ರವಣ ಸಂಕಲ್ಪ
ಶ್ರೀ ರಾಮ ಶಕೆ 0001
ಕೈಕೆಯಿ ಮಾಸ 04
Tedi 16-04-0001
ವಾರ ಸೋಮವಾರ
01-04-0001 ರಿಂದ 30-04-0001
22-04-2024 ರಿಂದ 21-05-2024
ದಿನಾoಕ :- 07-05-2024
ಶ್ರೀ ಕ್ತೋಧೀ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸ ಕೃಷ್ಣ ಪಕ್ಷ
ಸೌರ ಮಾಸ ಮೇಷ ತೇದಿ 25 ಚತುರ್ದಶಿ / ಅಕ್ಷ ತದಿಯಾ ಭೋಧಯನ ಕಾತ್ಯಾಯನ ಅಮಾವಾಸ್ಯೆ ತಿಥಿ ಅಶ್ವಿನಿ ನಕ್ಷತ್ರ ಅಯುಷ್ಮಾನ್ ಯೋಗ ಶಕುನ ಕರಣ
ಅದೃಷ್ಟ ಸಂಖ್ಯೆಗಳು
7+7+9+9+4=36=9
ನಿತ್ಯ ಭವಿಷ್ಯ
01-05-2024
ರಿಂದ ಗುರು ವೃಷಭ ರಾಶಿಯಲ್ಲಿ ಸ್ಟಿತ ನಾಗಿದ್ದಾನೆ
ಶನಿ ಕುಂಭ ರಾಶಿಯಲ್ಲಿ ಸ್ಥಿತ ನಾಗಿದ್ದಾನೆ
ವಾರ್ಷಿಕ ಗುರುಬಲ ಮೇಷ ಕಟಕ
ಕನ್ಯಾ
ವೃಶ್ಚಿಕ ಮಕರ ರವರಿಗೆ ಶುಭ
ಧನುಸ್ಸು ಮೇಷ ಕನ್ಯಾ
ರಾಶಿಯವರಿಗೆ ಶನಿ ಬಲ ಶುಭ
ರಾಹು ವೃಷಭ ತುಲಾ ಮಕರ ರವರಿಗೆ
ಕೇತು ವೃಶ್ಚಿಕ ಮೇಷ ಕಟಕ ರಾಶಿಯವರಿಗೆ ಬಲ
1.ಮೇಷ-ಬುದ್ದಿ ಕ್ಲೇಷ
2.ವೃಷಭ-ಮನೋವ್ಯಥೆ ಅತೀ ನಷ್ಟ
3. ಮಿಥುನ -ಲಕ್ಷ್ಮಿ ಕರ
4. ಕಟಕ - ಕುಟುಂಬ ಕಲಹ
5. ಸಿಂಹ - ಅನುಕೂಲ
6. ಕನ್ಯಾ - ಮಿಶ್ರ ಫಲ
7. ತುಲಾ - ಲಕ್ಷ್ಮೀಕರ ಶುಭ
8. ವೃಶ್ಚಿಕ -ಲಕ್ಷ್ಮೀಕರ ಶುಭ
9. ಧನುಸ್ಸು - ಸ್ಫೂರ್ತಿ
10. ಮಕರ - ವಿದೇಶ ವ್ಯವಹಾರ ಎಕ್ಸ್ಪೋರ್ಟ್ ಇಂಪೋರ್ಟೆನ್ಟ್ ಲಾಭ
11. ಕುಂಭ - ವ್ಯಾಕುಲ
12. ಮೀನಾ - ಪ್ರಯಾಣ
. ಮುoದೂಡುವುದು ಒಳ್ಳೆಯದು