"ಹರಿದಾಸ ಮಂಜರಿ"

VK NEWS
By -
0

ಬೆಂಗಳೂರು : ತ್ಯಾಗರಾಜನಗರದಲ್ಲಿರುವ ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೇ 31, ಶುಕ್ರವಾರ ಸಂಜೆ 6-30ಕ್ಕೆ "ಹರಿದಾಸ ಮಂಜರಿ" ಕಾರ್ಯಕ್ರಮ. 



ಗಾಯನ : ಶ್ರೀಮತಿ ಸುಮಲತಾ ಮಂಜುನಾಥ್, ಕೀ-ಬೋರ್ಡ್ : ಶ್ರೀ ಟಿ.ಎಸ್. ರಮೇಶ್, ತಬಲಾ: ಶ್ರೀ ಎಸ್. ಮೋಹನ್. ಸ್ಥಳ : ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು

Post a Comment

0Comments

Post a Comment (0)