ನರಸಿಂಹ ಸಂಗೀತೋತ್ಸವ

VK NEWS
By -
0

 ಬೆಂಗಳೂರಿನ ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜರುಗುತ್ತಿರುವ ನರಸಿಂಹ ಸಂಗೀತೋತ್ಸವದ ಅಂಗವಾಗಿ ಮೇ 24, ಶುಕ್ರವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು|| ದೀಪ್ತಿ ಮೋಹನ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.


 ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ವಿ|| ಕೃಷ್ಣ ಕಶ್ಯಪ್ (ಪಿಟೀಲು), ವಿ|| ನರಸಿಂಹ ಆರ್. ಐಯ್ಯಂಗಾರ್ (ಮೃದಂಗ), ವಿ|| ಸಚಿನ್  (ಘಟ) ಸಾಥ್ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಪಟ್ಟಾಭಿರಾಮ್ ಅವರು ಕಲಾವಿದರನ್ನು ಸನ್ಮಾನಿಸಿದರು.

Post a Comment

0Comments

Post a Comment (0)