ಮಲೇಶ್ವರ ಬ್ರಹ್ಮವಿದ್ಯಾ ಸಮಾಜ. ಧಿ ಧಿಯಾಸಫಿಕಲ್ ಸೊಸೈಟಿ ವತಿಯಿಂದ ವ್ಯಾಸಂಗ ಶಿಬಿರ

VK NEWS
By -
0

 ಮಲೇಶ್ವರ ಬ್ರಹ್ಮವಿದ್ಯಾ ಸಮಾಜ.

ಧಿ ಧಿಯಾಸಫಿಕಲ್ ಸೊಸೈಟಿ.

ಶತಮಾನೋತ್ಸವ ಭವನ .36 . 8 ನೇ ಅಡ್ಡ ರಸ್ತೆ. ಮಲ್ಲೇಶ್ವರ. ಬೆಂಗಳೂರು .560003.

ಶ್ರೀ ಸಿ ಎಂ ಕಾಳಪ್ಪ ಮತ್ತು ಶ್ರೀಮತಿ ಎಂ ಲಕ್ಷ್ಮಿದೇವಮ್ಮ ಸ್ಮರಣಾರ್ಥ 

ಮೇ ತಿಂಗಳ ಒಂದು ದಿನದ ವ್ಯಾಸಂಗ ಶಿಬಿರ.

ದಿನಾಂಕ 25-05-2024 ರ ಶನಿವಾರ.

ಬೆಳಿಗ್ಗೆ 9-00 ಗಂಟೆಗೆ ಭಾರತ ಸಮಾಜ ಪೂಜೆ. 

ಬೆಳಿಗ್ಗೆ 10-15 ಕ್ಕೆ ಉಪನ್ಯಾಸ ಸೋ ಎ ಎನ್ ಪುಟ್ಟಮ್ಮ.

ವಿಷಯ.. ವೌನವಾಣಿ.

ಮಧ್ಯಾಹ್ನ 12-00 ಗಂಟೆಗೆ ಉಪನ್ಯಾಸ    

 ಶ್ರೀ ಸ್ವಾಮಿ ವಿವೇಕಾನಂದ

ವಿಷಯ.. ಜೀವವಿಕಾಸ.


ಮಧ್ಯಾಹ್ನ..1-00 ಗಂಟೆಗೆ "ರಾಜ ರಾಜೇಶ್ವರಿ ಭಜನ ಮಂಡಳಿ" ಸಹೋದರಿಯರಿಂದ ಗೋಷ್ಠಿಗಾನ.

ಸರ್ವರಿಗೂ ಸುಸ್ವಾಗತ.

ದಯಮಾಡಿ ಬಂಧುಮಿತ್ರರೊಡನೆ ಬಾಗವಹಿಸಿ. 

ಸೇವಾಕರ್ತರು.... ಶ್ರೀ ಸಿ ಕೆ ಗೋಪಾಲಕೃಷ್ಣ ಮತ್ತು ಕುಟುಂಬದವರು

Post a Comment

0Comments

Post a Comment (0)