ನಿತ್ಯ ಪಂಚಾಗ ಸoಕಲ್ಪ ಶ್ರವಣ
ಶ್ರೀ ರಾಮ ಶಕೆ 0001
ಕೈಕೆಯಿ ಮಾಸ 04
01-04-0001 ರಿಂದ 30-04-0001
22-04-2024 ರಿಂದ 21-05-2024 ರ ವರೆಗೆ
ಇಂಗ್ಲೀಷ್ ಇಸವಿ ಮೇ 2024
ದಿನಾಂಕ.:- 05-05-2024
ಶುಭ ಭಾನುವಾರ
ಶ್ರೀ ಕ್ರೋಧಿ ಸಂವತ್ಸರ ವಸಂತ ಋತು ಚೈತ್ರ ಕೃಷ್ಣ ಪಕ್ಷ
ಗತಶಾಲಿ 1946 ಗತ ಕಲಿ 5125
ಸೌರ ಮೇಷ ಮಾಸ ತೇದಿ 23
ದ್ವಾದಶಿ /ತ್ರಯೋದಶಿ ಪ್ರದೋಷ ತಿಥಿ ಉಬಾ ನಕ್ಷತ್ರ ವಿಷ್ಕoಭ ಯೋಗ ತೈತಲೆ ಕರಣ
ಅದೃಷ್ಟ ಸಂಖ್ಯೆಗಳು
5+1+9+8+3=26=8
ನಿತ್ಯ ಭವಿಷ್ಯ
1. ಮೇಷ - ವಿದೇಶ ಪ್ರಯಾಣ ಅಥವಾ ಅಪ್ಪಣೆ ದೊರೆಯುವ ಸ್ಥಿತಿ
2. ವ್ತುಷಭ - ಕಾಲಹರಣ
3. ಮಿಥುನ - ನಿಶ್ಯಕ್ತಿ ಆಸಕ್ತಿ ಕಡಿಮೆ
4. ಕಟಕ - ಆಕಸ್ಮಿಕ ಬಂಧು ಮಿತ್ರರ ಸಮಾಗಮ
5. ಸಿಂಹ - ಪ್ರಮೋಷನ್ ಭಡ್ತಿ
6. ಕನ್ಯಾ - ವ್ಯಾಪಾರ ವೃದ್ಧಿ
7. ತುಲಾ - ಚಿನ್ನ ಕೊಳ್ಳುವ ತವಕ
8. ವೃಶ್ಚಿಕ - ಆಕಸ್ಮಿಕ ಧನಲಾಭ
9. ಧನುಸ್ಸು - ವಿರಹ ವೇದನೆ
10. ಮಕರ - ದ್ರವ್ಯ ಲಾಭ
11. ಕುಂಭ - ಕಾರ್ಯ ಸಫಲ
12. ಮೀನಾ - ಎಲ್ಲದರಲ್ಲೂ ಎಚ್ಚರ ವಹಿಸುವುದು ಒಳ್ಳೆಯದು