ಶ್ರೀ ಕಂಭದ ನರಸಿಂಹಸ್ವಾಮಿಗೆ 501 ಕೆ. ಜಿ. ಬಾಳೆಹಣ್ಣಿನೊಂದಿಗೆ ಅಲಂಕಾರ

VK NEWS
By -
0

 ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಇತಿಹಾಸವುಳ್ಳ 'ಶ್ರೀವಜ್ರಕ್ಷೇತ್ರ' ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೇ 10, ಶುಕ್ರವಾರ ಅಕ್ಷಯ ತೃತೀಯ ಪ್ರಯುಕ್ತ ಶ್ರೀ ಕಂಭದ ನರಸಿಂಹಸ್ವಾಮಿಯನ್ನು 501 ಕೆ. ಜಿ. ಬಾಳೆಹಣ್ಣಿನೊಂದಿಗೆ ಅಲಂಕರಿಸಲಾಗಿತ್ತು.

 ದೇವಸ್ಥಾನದ ಅರ್ಚಕರುಗಳಾದ ಡಾ|| ಎಸ್. ವಾದಿರಾಜಾಚಾರ್ ಮತ್ತು ಶ್ರೀ ನರಹರಿ ಆಚಾರ್ ಅವರುಗಳು ತಿಳಿಸಿದ್ದಾರೆ.

Post a Comment

0Comments

Post a Comment (0)