ನಿತ್ಯ ಭವಿಷ್ಯ 17.5.2024 ಶುಕ್ರ ವಾರ

VK NEWS
By -
0


1. ಮೇಷ - ಸೌಖ್ಯ

2. ವೃಷಭ - ಶುಭ ಲಾಭ

3. ಮಿಥುನ - ಸುಖ ಭೋಜನ

4. ಕಟಕ - ವ್ಯಾಕುಲ

5. ಸಿಂಹ - ದೇಹ ಸೌಖ್ಯ 

6. ಕನ್ಯಾ - ಪ್ರಿಯ ವಾರ್ತೆ

7. ತುಲಾ - ಶುಭ ವೃದ್ಧಿ

8. ವೃಶ್ಚಿಕ - ಸ್ಥಾನ ಸೌಖ್ಯ

9. ಧನುಸ್ಸು - ದ್ರವ್ಯ ಲಾಭ

10. ಮಕರ - ಪ್ರಿಯ ವಾರ್ತೆ

11. ಕುಂಭ ಸೌಖ್ಯ ವೃದ್ಧಿ

12. ಮೀನಾ - ದ್ರವ್ಯ ಲಾಭ

[5/16, 9:05 PM] +91 96321 11619: ಪ್ರಪ್ರಥಮ ಬಾರಿಗೆ ಶ್ರೀ ರಾಮ ಶಕೆ 0001 ಹಿಂದೂ ಸನಾತನ ಕ್ಯಾಲೆಂಡರ್

ದಿನಾಂಕ :- 22-01-2024 ಸೋಮವಾರ ಅಯೋಧ್ಯ 

ಶ್ರೀರಾಮ ಮಂದಿರ ಲೋಕಾರ್ಪಣೆ ಆರಂಭ ಅದ ದಿನದಿಂದ 

ಶ್ರೀ ರಾಮ ಶಕೆ 0001 ಕೈಕೆಯಿ ಮಾಸ 04 ತೇದಿ 26-04-0001

ಇಂಗ್ಲೀಷ್ ಇಸವಿ ಮೇ 2024 -17

ಶುಭ :- ಶುಕ್ರವಾರ 

ಸೌರ ವೃಷಭ ಮಾಸ ತೇದಿ 06

ಶ್ರೀ ಕ್ರೋಧೀ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಶುಕ್ಲ ಪಕ್ಷ ಗತಶಾಲಿ  1946

  ಗತಕಲಿ 5125

ನವಮಿ - ದಶಮಿ ತಿಥಿ 

  ಪುಬ್ಬ - ನಕ್ಷತ್ರ

ವ್ಯಾಘಾತ - ಹರ್ಷಣ ಯೋಗ

ಕೌಲವ - ತೈತಲೆ ಕರಣ 

ಅದೃಷ್ಟ ಸಂಖ್ಯೆಗಳು 

8+6+3+6+1=24=6

ತಾರಾಬಲ  

ಭರಣಿ ಪುಬ್ಬ ಪೂಷಾ  ಈ ದಿನದ ಶುಕ್ರನ ನಕ್ಷತ್ರ 

ಅವುನಿ ಮಖೆ ಮೂಲ -ಪರಮಮೈತ್ರತಾರೆ

- ಕ್ಷೇಮತಾರೆ 

ಕೃತಿಕಾ ಉತ್ತರ ಉಷಾ - ಸಂಪತ್ತಾರೆ 

ಮೃಗಶಿರಾ ಚಿತ್ತ ದನಿಷ್ಠ - ಕ್ಷೇಮತಾರೆ

ಪುನರ್ವಸು ವಿಶಾಖ ಪೂಬಾ - ಸಾಧನತಾರೆ

ಅಶ್ಲೇಷ  ಜ್ಯೋಷ್ಠ ರೇವತಿ - 

ಮಿತ್ರ ತಾರೆ 

ಶುಭ ತಾರೆಗಳು

ನಿತ್ಯ ಭವಿಷ್ಯ ನಿಮ್ಮ ರಾಶಿಯಿಂದ ಚಂದ್ರ ನಿರುವ ರಾಶಿ 2-3-6-7-10-11 ರಲ್ಲಿ ಇದ್ದರೆ ಶುಭ

Post a Comment

0Comments

Post a Comment (0)