ನಿತ್ಯ ಭವಿಷ್ಯ
1.ಮೇಷ - ಧನಹಾನಿ ಶತ್ರು ಭಯ
2. ವೃಷಭ - ಮದುವೆ ಯೋಗ
3. ಮಿಥುನ - ಧನ ವ್ಯಯ
4. ಕಟಕ - ಇಷ್ಟಾರ್ಥ ಸಿದ್ದಿ
5. ಸಿಂಹ -ಸ್ಥಾನ ಚಲನೆ ವರ್ಗಾವಣೆ
6.. ಕನ್ಯಾ - ಕಾರ್ಯ ತಾಮಸ
7. ತುಲಾ - ಅರೋಗ್ಯ ದಲ್ಲಿ ವ್ಯತ್ಯಾಸ
8. ವೃಶ್ಚಿಕ - ಸೌಖ್ಯ ವೃದ್ಧಿ
9. ಧನುಸ್ಸು - ಸಂತೋಷ
10. ಮಕರ - ವ್ಯಾಪಾರ ನಷ್ಟ
11. ಕುಂಭ - ರೋಗಭಯ
12. ಮೀನಾ - ದ್ರವ್ಯ ಲಾಭ
ಪ್ರಪ್ರಥಮ ಬಾರಿಗೆ ಹಿಂದೂ ಸನಾತನ ಶ್ರೀರಾಮ ಶಕೆ 0001 ಕ್ಯಾಲೆಂಡರ್ ರಚಿಸಲಾಗಿದೆ.
ದಿನಾಂಕ :- 22-01-2024 ಸೋಮವಾರ ಅಯೋಧ್ಯ ಶ್ರೀರಾಮ ಮಂದಿರ ಲೋಕಾರ್ಪಣೆ ಆರಂಭ ಅದ ದಿನದಿಂದ ಆರಂಭ
ಶ್ರೀರಾಮ ಶಕೆ 0001 ಕೈಕೆಯಿ ಮಾಸ 04
ತೇದಿ 20 -04-0001
ಶುಭ ಶನಿವಾರ
ದಿನಾಂಕ :- 11-05-2024
ಸೌರ ಮೇಷ ಮಾಸ ತೇದಿ 29
ಶ್ರೀ ಕ್ರೋಧೀ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲ ಪಕ್ಷ
ಗತಶಾಲಿ 1946 ಗತ ಕಲಿ 5125
ಚತುರ್ಥಿ ತಿಥಿ ಮೃಗಶಿರಾ ನಕ್ಷತ್ರ ಸುಕರ್ಮ ಯೋಗ ವಾಣಿಕ್ ಕರಣ
ಅದೃಷ್ಟ ಸಂಖ್ಯೆಗಳು
2+8+6+9+6+5=36=9