ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ಏಪ್ರಿಲ್ 17, ಬುಧವಾರ ಸಂಜೆ 6-30ಕ್ಕೆ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಇವರಿಂದ "ರಾಮ ರಾಮ ಎನ್ನಿರೋ" ಎಂಬ ಶೀರ್ಷಿಕೆಯಲ್ಲಿ ವಿಶೇಷ ದಾಸವಾಣಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಾದ್ಯ ಸಹಕಾರ : ಶ್ರೀ ವಸಂತಕುಮಾರ್ ಕುಂಬ್ಳೆ (ಕೀ-ಬೋರ್ಡ್), ಶ್ರೀ ಪ್ರಮೋದ್ ಗಬ್ಬೂರ್ (ತಬಲಾ), ಶ್ರೀ ಜಿ. ಸುಧನ್ವ (ಮಂಜರಿ). ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, #55, ಒಂದನೇ ಮುಖ್ಯರಸ್ತೆ, ಎನ್.ಜಿ.ಇ.ಎಫ್. ಬಡಾವಣೆ, ಸಂಜಯನಗರ, ಬೆಂಗಳೂರು-560094