ನಾಡಿನ ಜನತೆಗೆ ಯುಗಾದಿಯ ಶುಭಾಶಯ ಕೋರಿದ ರಾಜ್ಯಪಾಲರು

VK NEWS
By -
0
ಬೆಂಗಳೂರು, ಏಪ್ರಿಲ್ 08 (ಕರ್ನಾಟಕ ವಾರ್ತೆ): ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

"ಕರ್ನಾಟಕದ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು! ಈ ಹೊಸ ವರ್ಷವು ನಿಮಗೆ ಸಮೃದ್ಧಿ, ಸಂತೋಷ ಮತ್ತು ಯಶಸ್ಸನ್ನು ತರಲಿ. ನವೀಕೃತ ಉತ್ಸಾಹ ಮತ್ತು ಸಕಾರಾತ್ಮಕತೆಯಿಂದ ಯುಗಾದಿಯ ಚೈತನ್ಯವನ್ನು ಪ್ರಾರಂಭಿಸೋಣ. ಈ ಹಬ್ಬ ಜನತೆಯ ಚೈತನ್ಯವನ್ನು ಒಗ್ಗೂಡಿಸಲಿ ಎಂದು ಹಾರೈಸುತ್ತೇನೆ" ಎಂದು ಗೌರವಾನ್ವಿತ ರಾಜ್ಯಪಾಲರು ತಿಳಿಸಿದ್ದಾರೆ.


Hon'ble Governor of Karnataka Extends Warm Ugadi Greetings to the People of the State


Hon'ble Governor of Karnataka, Thaawarchand Gehlot, has extended his greetings to all the people of Karnataka on the occasion of Ugadi.

 

In a statement released today, the Hon'ble Governor expressed his warm wishes, saying, "Happy Ugadi to the wonderful people of Karnataka! May this new year bring you prosperity, happiness, and success. Let's embrace the spirit of Ugadi with renewed enthusiasm and positivity. Wishing you all a joyous celebration filled with love and togetherness."



Advertisement:





Post a Comment

0Comments

Post a Comment (0)