ಕುಟುಂಬ ಸಮೇತರಾಗಿ ಆಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ದರ್ಶನ ಪಡೆದ ರಾಜ್ಯಪಾಲರು

VK NEWS
By -
0

ಅಯೋಧ್ಯೆ, ಉತ್ತರಪ್ರದೇಶ: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಪತ್ನಿ ಅನಿತಾ ಗೆಹ್ಲೋಟ್ ಮತ್ತು ಕುಟುಂಬದೊಂದಿಗೆ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿ, ಶ್ರೀ ರಾಮಲಲ್ಲಾ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲೇ ಸಮೀಪದಲ್ಲಿರುವ ಹನುಮಾನ್ ಗಡಿಯಲ್ಲಿ ಶ್ರೀ ಹನುಮಂತನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ನಂತರ ಸರಯೂ ನದಿಯ ದಿವ್ಯ ಸಂಧ್ಯಾ ಆರತಿ ಸಮಾರಂಭದಲ್ಲಿ ಪಾಲ್ಗೊಂಡರು. 

Karnataka Governor's Spiritual Sojourn: Ramalalla Darshan and Serene Aarti in Ayodhya


27.03.2024 Ayodhya, Uttar Pradesh: Hon'ble Governor of Karnataka, Shri Thaawarchand Gehlot, along with his wife Anitha Gehlot and family, visited Ayodhya, Uttar Pradesh, to witness the sacred Darshan of Sri Ramalalla and Sri Hanuman Gadi, and joined in the divine Sandhya Aarti ceremony by the Saryu river.

Post a Comment

0Comments

Post a Comment (0)