ಬ್ರಾಹ್ಮಣ ಸಂಘ, ಟಿ. ದಾಸರ ಹಳ್ಳಿ. ಬೆಂಗಳೂರು. 73. ಮಾನ್ಯರೆ, ದಿನಾಂಕ 12.05.2024 ರ ಭಾನುವಾರ ಶ್ರೀ ಶಂಕರ ಜಯಂತಿ ಪ್ರಯುಕ್ತ ಸಂಘದ ಲ್ಲಿ ಸಂಘ ದಿಂದ ವಿಪ್ರ ಭಾಂಧವರಿಗೆ ಸಾಮೂಹಿಕ ಉಪನಯನ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದೆ, ವಿಪ್ರ ಭಾಂಧವರು ತಮ್ಮ ಮಕ್ಕಳಿಗೆ ಸಾಮೂಹಿಕ ಉಪನಯನ ದಲ್ಲಿ ಉಪನಯನ ಮಾಡುವ ಇಚ್ಛಿಸುವವರು ತಮ್ಮ ಹೆಸರನ್ನು ಸಂಘದ ಲ್ಲಿ 15 ದಿನಗಳ ಮುಂಚೆಯೇ ನೋಂದಣಿ ಮಾಡಿ ಕೊಳ್ಳ ಬೇಕೆಂದು ವಿನಂತಿ, ಏಕೆಂದರೆ ಕಾರ್ಯಕ್ರಮ ದ ವ್ಯವಸ್ಥೆ ಮಾಡಿ ಕೊಳ್ಳಲು ಸಂಘಕ್ಕೆ ಅನುಕೂಲ ಆಗುತ್ತದೆ, ಹೆಚ್ಚಿನ ವಿಷಯ ಕ್ಕೆ ನಮ್ಮ ಸಂಘದ ಖಜಾಂಚಿ ಯವ ರನ್ನು ಸಂಪರ್ಕ ಮಾಡಿ.
ಶ್ರೀ ಚಂದ್ರಶೇಖರ್ ಮೊಬೈಲ್ 9986603672.,
👆ಸಂಪರ್ಕ. ಶ್ರೀದರ ಮೂರ್ತಿ
ಅಧ್ಯಕ್ಷ ರು, ಬ್ರಾಹ್ಮಣ ಸಂಘ,
ಟಿ. ದಾಸರ ಹಳ್ಳಿ. ಬೆಂಗಳೂರು. 73.
ಮೊಬೈಲ್ ನಂಬರ್. 9342178948.