ಪದ್ಮನಾಭ ನಗರದ ವೈದ್ಯನಾಥೆಶ್ವರ ದೇವಲಯದಲ್ಲಿ ಶಿವರಾತ್ರಿ ವಿಶೇಷ ಪೂಜೆ

VK NEWS
By -
0

 ಪದ್ಮನಾಭ ನಗರದ ವೈದ್ಯನಾಥೆಶ್ವರ ದೇವಲಾಯದಲ್ಲಿ  ಶಿವರಾತ್ರಿ ವಿಶೇಷ ಪೂಜೆ 



ಬೆಂಗಳೂರು - ಫೆ. 26,- ಬೆಂಗಳೂರಿನ ಪದ್ಮನಾಭನಗರದ 15ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ವೈದ್ಯನಾಥೆಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ವೈದ್ಯನಾಥೇಶ್ವರನಿಗೆ ವಿವಿಧ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆ ಮಾಡಲಾಗಿದೆ. ಪ್ರತಿಯೊಬ್ಬ ಭಕ್ತರು ಸ್ವತಃ ಈಶ್ವರನಿಗೆ ಹಾಲಿನ ಅಭಿಷೇಕ ಮಾಡುವ ಅವಕಾಶವನ್ನ ಕಲ್ಪಿಸಲಾಗ್ಗಿತ್ತು.ಬೆಳಗಿನಿಂದ ರಾತ್ರಿಯವರೆಗೆ ಸುಮಾರು 5000 ಭಕ್ತರು ದೇವರಿಗೆ ಅಭಿಷೇಕ ಮಾಡಿ ದರ್ಶನ ಪಡೆದರು.
ಸಂಜೆ ರಾಜ ಬೀದಿಗಳಲ್ಲಿ ದೇವರ ಉತ್ಸವ ನಡೆಯಿತು.  ನಂತರ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Post a Comment

0Comments

Post a Comment (0)