ಬಿ. ಎಂ. ಶ್ರೀ ಪ್ರತಿಷ್ಠಾನ ಎಂ ವಿ ಸಿ ಸಭಾಂಗಣದಲ್ಲಿ ಕಂಬತ್ತಳ್ಳಿ ಜೀವಣ್ಣ ಪದ್ಮಾವತಿ ದತ್ತಿ 2024 ಪ್ರಶಸ್ತಿ ಪ್ರದಾನ ಸಮಾರಂಭ, ಪ್ರಶಸ್ತಿ ಪುರಸ್ಕೃತರು ಡಾ.ಎಂಎ ಜಯಚಂದ್ರ ಹಿರಿಯ ಸಾಹಿತಿ, ಜೈನ ಹಾಗೂ ಪ್ರಾಕೃತ ಭಾಷಾ ಸಾಹಿತ್ಯ ವಿದ್ವಾಂಸರು, ಪ್ರಶಸ್ತಿ ಪ್ರಧಾನ ನಾಡೋಜ ಹಂಪನಾ ಅಧ್ಯಕ್ಷತೆ, ಡಾ. ಬೈರಮಂಗಲ ರಾಮೇಗೌಡ ನಮ್ಮೊಂದಿಗೆ ಡಾ. ಪದ್ಮಪ್ರಸಾದ, ಖ್ಯಾತ ಸಾಹಿತಿಗಳು. ಗುರು ದಿಗ್ಗಜರೆಲ್ಲರಿಗೂ ಗುರುಪೂರ್ಣಿಮೆಯ ಶುಭ ಹಾರೈಕೆಗಳು.
ಕಂಬತ್ತಳ್ಳಿ ಜೀವಣ್ಣ ಪದ್ಮಾವತಿ ದತ್ತಿ 2024 ಪ್ರಶಸ್ತಿ ಪ್ರದಾನ
By -
July 21, 2024
0