ಮಹಾಭಾರತ ಪ್ರವಚನ ಮಾಲಿಕೆಯ ಮಂಗಳೋತ್ಸವ

VK NEWS
By -
0

ಬೆಂಗಳೂರು : ಶ್ರೀ ಗುರುರಾಘವೇಂದ್ರ ಸೇವಾ ಸಮಿತಿಯು  ಪವನ ಪರಿಮಳ ಪ್ರಸಾರಿಣೀ ಸಮಿತಿಯ ನೆರವಿನೊಂದಿಗೆ ಕಳೆದ ಹನ್ನೆರಡು ವರ್ಷಗಳಿಂದ ಪ್ರಕಾಶನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿವಿಧ ಪಂಡಿತರುಗಳಿಂದ ಜರುಗಿಸುತ್ತಿದ್ದ  ಮಹಾಭಾರತ ಪ್ರವಚನದ ಮಹಾ ಮಂಗಳೋತ್ಸವದ ಪ್ರಯುಕ್ತ ದಿನಾಂಕ 10-6-2024, ಸೋಮವಾರದಂದು ಸಂಜೆ 5-00 ಗಂಟೆಗೆ ಪ್ರಕಾಶನಗರದ ಮುಖ್ಯರಸ್ತೆಯಲ್ಲಿ (ರಾಯರ ಮಠದ ಸುತ್ತ) ವಾದ್ಯಘೋಷ, ವೇದಘೋಷ ಮತ್ತು ಭಜನಾ ಮಂಡಳಿಗಳ ಗಾಯನದೊಂದಿಗೆ "ಮಹಾಭಾರತ ಗ್ರಂಥ"ದ ಮೆರವಣಿಗೆಯನ್ನು ಏರ್ಪಡಿಸಲಾಗಿದೆ ಮತ್ತು ಅದೇ ದಿನ ಸಂಜೆ 6-30 ರಿಂದ  8-00 ಗಂಟೆಯವರೆಗೆ ಶ್ರೀಮಠದಲ್ಲಿ ಮಹಾಭಾರತ ವ್ಯಾಖ್ಯಾನ ಮಾಲಿಕೆಯಲ್ಲಿ ನಾಡಿನ ಪ್ರಸಿದ್ಧ ವಿದ್ವಾಂಸರುಗಳಾದ ಪಂ|| ವಿದ್ಯಾಧೀಶಾಚಾರ್ಯ ಗುತ್ತಲ್ ಮತ್ತು ಪಂ|| ಕರಣಂ ವಾದಿರಾಜಚಾರ್ಯ  ಭಾಗವಹಿಸಲಿದ್ದಾರೆ.

Post a Comment

0Comments

Post a Comment (0)