ಆಂಧ್ರಪ್ರದೇಶ ರಾಜ್ಯದ ತಿರುಪತಿ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕರಾಗಿ ಚುನಾಯಿತರಾಗಿರುವ ಶ್ರೀ ಆರಣಿ ಶ್ರೀನಿವಾಸುಲು ರವರಿಗೆ ಕ್ಷತ್ರಿಯ ಜನಾಂಗದ ಪರವಾಗಿ, ಕ್ಷತ್ರಿಯ ಸಂಘದ ಪ್ರಮುಖರಾದ ಭದ್ರರಾಜು, ಕೃಷ್ಣಾಪುರಂ ಹಾಗೂ ದೇವರಾಜು ತಿರುಪತಿ ಅವರುಗಳು ಹೂಗುಚ್ಚವನ್ನು ನೀಡಿ ಅಭಿನಂದನೆ ತಿಳಿಸಿ ಶುಭಕೋರಿದರು.
ತಿರುಪತಿಯ ನೂತನ ಶಾಸಕರಿಗೆ ಕ್ಷತ್ರಿಯ ಸಂಘದ ವತಿಯಿಂದ ಅಭಿನಂದನೆ
By -
June 07, 2024
0