ಕೋಲ್ಕತ್ತ: ಸದ್ಯದ ಮಾಹಿತಿಯ ಪ್ರಕಾರ ಬಿಜೆಪಿ ಮೈತ್ರಿಕೂಟ 287, ಕಾಂಗ್ರೆಸ್ ಮೈತ್ರಿಕೂಟ 237 ಮತ್ತು ಇತರರು 19 ಸ್ಥಾನದಲ್ಲಿ ಮುನ್ನಡೆ/ಗೆಲುವನ್ನು ಸಾಧಿಸಿದೆ. ಸದ್ಯದ ಮಟ್ಟಿಗೆ ಬಿಜೆಪಿ ಮೈತ್ರಿಕೂಟಕ್ಕೆ ಸರಳ ಬಹುಮತವಿದ್ದರೂ, ಜೆಡಿಯು ಮತ್ತು ತೆಲುಗುದೇಶಂ ನಿಲುವು ನಿರ್ಣಾಯಕ ಪಾತ್ರವನ್ನು ವಹಿಸಲಿದೆ.
ಬಂಗಾಳದಲ್ಲಿ ಸದ್ಯದ ಮಟ್ಟಿಗೆ ಬಿಜೆಪಿಗೆ ತೀರಾ
ಹಿನ್ನಡೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದ
48 ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್
31, ಬಿಜೆಪಿ 10 ಮತ್ತು ಕಾಂಗ್ರೆಸ್ ಕೇವಲ
ಒಂದು ಸ್ಥಾನದಲ್ಲಿ ಮುನ್ನಡೆಯನ್ನು ಸಾಧಿಸಿದೆ. ಆ ಮೂಲಕ, ಬಿಜೆಪಿ
ಇಪ್ಪತ್ತಕ್ಕಿಂತಲೂ ಹೆಚ್ಚಿನ ಸ್ಥಾನವನ್ನು ಪಡೆಯಬಹುದು
ಎನ್ನುವ ಎಕ್ಸಿಟ್ ಪೋಲ್ ಲೆಕ್ಕಾಚಾರ
ತಿರುವುಮುರುವಾಗಿದೆ.
ಬಂಗಾಳದಲ್ಲಿ ಬಿಜೆಪಿ ಮೈತ್ರಿಕೂಟ 21 - 25 ಸ್ಥಾನ
ಮತ್ತು ಟಿಎಂಸಿ 16 - 20 ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯ
ಎನ್ನುವ ಮತಗಟ್ಟೆ ಸಮೀಕ್ಷೆಗಳು ಬಂದಿದ್ದವು.
ಈ ಬಾರಿ, ಬಿಜೆಪಿಯು
ಕೂಡಾ ಬಂಗಾಳದಲ್ಲಿ ಗೆಲ್ಲಲು ವಿಶೇಷ ಯೋಜನೆಯನ್ನು
ಸದ್ಯದ ಮಾಹಿತಿಯ ಪ್ರಕಾರ ಬಿಜೆಪಿ ಮೈತ್ರಿಕೂಟ 287, ಕಾಂಗ್ರೆಸ್ ಮೈತ್ರಿಕೂಟ 237 ಮತ್ತು ಇತರರು 19 ಸ್ಥಾನದಲ್ಲಿ ಮುನ್ನಡೆ/ಗೆಲುವನ್ನು ಸಾಧಿಸಿದೆ. ಸದ್ಯದ ಮಟ್ಟಿಗೆ ಬಿಜೆಪಿ ಮೈತ್ರಿಕೂಟಕ್ಕೆ ಸರಳ ಬಹುಮತವಿದ್ದರೂ, ಜೆಡಿಯು ಮತ್ತು ತೆಲುಗುದೇಶಂ ನಿಲುವು ನಿರ್ಣಾಯಕ ಪಾತ್ರವನ್ನು ವಹಿಸಲಿದೆ.