ಆತ್ಮೀಯರೇ,
ಪ್ರಧಾನಿ *ಶ್ರೀ ನರೇಂದ್ರ ಮೋದಿ ಅವರ 3.0 ಸರ್ಕಾರದಲ್ಲಿ ಮಹಿಳೆಯರ ಸಬಲೀಕರಣ*ಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, *7 ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ* ನೀಡಲಾಗಿದೆ. ಆ ಸಾಲಿನಲ್ಲಿ ನಮ್ಮ *ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ* ನೂತನ ಸಂಸದರಾದ *ಕುಮಾರಿ ಶೋಭಾ ಕರಂದ್ಲಾಜೆ* ಅವರು ಸಹ ಒಬ್ಬರಾಗಿದ್ದು, *ಕೇಂದ್ರದ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವರಾಗಿ* ಆಯ್ಕೆಯಾಗಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ನಮೋ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮಹತ್ವದ ಜವಬ್ದಾರಿ ವಹಿಸಿಕೊಳಡಿರುವ ಅವರಿಗೆ ನಮ್ಮ ಮಲ್ಲೇಶ್ವರದ ಜನತೆಯ ಪರವಾಗಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಮ್ಮ ಮಲ್ಲೇಶ್ವರದ ನಾಗರಿಕ ಬಂಧುಗಳು, ಮಲ್ಲೇಶ್ವರ ರೆಸಿಡೆನ್ಸ್ ಅಸೋಸಿಯೇಷನ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಬೇಕಾಗಿ ಕೋರಿಕೆ.
ದಿನಾಂಕ: 15 ಜೂನ್, 2024
ಸ್ಥಳ: ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು, 13ನೇ ಕ್ರಾಸ್ ಮಲ್ಲೇಶ್ವರ
ಸಮಯ: ಸಂಜೆ 5:00 ಗಂಟೆಗೆ
📍: https://g.co/kgs/wpgt2vf
*ಸರ್ವರಿಗೂ ಆತ್ಮೀಯ ಸ್ವಾಗತ*