Career Guidance -2024 ಕುರಿತು ಆನ್‍ಲೈನ್ ಕಾರ್ಯಾಗಾರ

VK NEWS
By -
0

ಬೆಂಗಳೂರು, ಮೇ 30 (ಕರ್ನಾಟಕ ವಾರ್ತೆ): ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ "Career Guidance - Higher Education & Career Opportunities ಕುರಿತು ಜೂನ್ 1 ರಿಂದ 3 ರವರೆಗೆ ಎರಡು ದಿನಗಳ ಆನ್ಲೈನ್ ವೆಬಿನಾರ್ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.


ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ನಾಲ್ಕು ವಿಜ್ಞಾನಿಗಳು ಮೂಲ ವಿಜ್ಞಾನ, ಕೃಷಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವ್ಯಾಸಂಗದ ಬಗ್ಗೆ ಸಲಹೆಗಳನ್ನು ನೀಡಲಿದ್ದು, ಕಾರ್ಯಾಗಾರದಲ್ಲಿ ಪದವಿ ಪೂರ್ವ ವಿಜ್ಞಾನ ವಿದ್ಯಾರ್ಥಿಗಳು (Joining Details (Webex flat form) Date: 01/06/2024 Webinar Number 25208106583 & Password: qsSKG4Dsh84  & Date: 03/06/2024 Webinar Number 25259292738 & Password: upW2VTrXh22)  ಭಾಗವಹಿಸಿ ಉನ್ನತ ವ್ಯಾಸಂಗ & ಉತ್ತಮ ಉದ್ಯೋಗದ ಅವಕಾಶಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.

 
ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ಅಧಿಕಾರಿಗಳಾದ ಉಮೇಶ ಘಾಟಗೆ - 9743084194 & ಚಂದ್ರಶೇಖರ ಮೂರ್ತಿ - 9686449019 ಇವರನ್ನು ಅಥವಾ ವೆಬ್www.kstacademy.in ನ್ನು  ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)