ಪ್ರಪ್ರಥಮ ಬಾರಿಗೆ ಹಿಂದೂ ಸನಾತನ
ಶ್ರೀ ರಾಮ ಶಕೆ 0001ಕ್ಯಾಲೆಂಡರ್
(ದಿನಾಂಕ :- 22-01-2024 ಅಯೋಧ್ಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಆದ ದಿನದಿಂದ ಆರಂಭ)
22-01-2024 ರಿಂದ 21-01-2025 ರವರಿಗೆ ಶ್ರೀ ರಾಮ ಒಂದು ವರ್ಷ
01-01-0001 ರಿಂದ 31-12-0001
ರವರೆಗೆ
ಶ್ರೀ ಕ್ರೋಧಿ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸ ಕೃಷ್ಣ ಪಕ್ಷದ ಗತಶಾಲಿ 1946 ಗತಕಲಿ 5125
ಇಂಗ್ಲಿಷ್ ಇಸವಿ ಮೇ 2024
ದಿನಾಂಕ :-03-05-2024
ಶ್ರೀರಾಮ ಶಕೆ ಮಾಸ ಕೈಕೇಯಿ ಮಾಸ 04 tedi 12-04-0001
ಸೌರ ಮಾಸ ತೇದಿ
ಮೇಷ ಮಾಸ : 21
ವಾರ :- ಶುಕ್ರವಾರ
ತಿಥಿ :- ದಶಮಿ
ನಕ್ಷತ್ರ :- ಶತಭಿಷ
ಯೋಗ :- ಬ್ರಹ್ಮ
ಕರಣ : ವಣಿಕ್ ಭದ್ರೆ
ಅದೃಷ್ಟ ಸಂಖ್ಯೆಗಳು
3+7+4+8+6=28=1=ರವಿ
ನಿತ್ಯ ಭವಿಷ್ಯ
1.ಮೇಷ :- ವಿವಾಹ ಭಾಗ್ಯ
2.ವೃಷಭ :- ಅಧಿಕಾರ ಲಾಭ ಭಡ್ತಿ
3.ಮಿಥುನ ಇಷ್ಟಾರ್ಥ ಸಿದ್ಧಿ
4.ಕಟಕ: ಎಚ್ಚರಿಕೆಯಿಂದ ಮುಂದುವರಿಕೆ
5.ಸಿಂಹ:- ಧನಲಾಭ ವ್ಯಾಪಾರ ವೃದಿ
6.ಕನ್ಯಾ :- ಕಲಹ
7 ತುಲಾ :-ಸ್ಥಾನ ಪಲ್ಲಟ
8.ವೃಶ್ಚಿಕ:- ದ್ರವ್ಯ ಲಾಭ ಕಳತ್ರ ಸೌಖ್ಯ
9 ಧನುಸ್ಸು : ಜಯ ಸಮ್ಮಾನ
10 ಮಕರ :ವಿದೇಶ ಪ್ರವಾಸ ಪ್ರಯತ್ನ
11.ಕುಂಭ :- ಶತ್ರು ಭಯ ಅಪರಾಹ್ನ ಶುಭ ವಾರ್ತೆ
12.ಮೀನ :- ವ್ಯಾಕುಲ ಕಿರುಕುಳ