ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ರಾಜಭವನದಲ್ಲಿ ಕರ್ನಾಟಕದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಶುಭ ಕೋರಿದರು. ಈ ವೇಳೆ ಶ್ರೀ ಎಸ್ಆರ್ಉಮಾಶಂಕರ್, ಭಾ.ಆ.ಸೇ. ಅಪರ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಪೊಲೀಸ್ ಮುಖ್ಯಸ್ಥರಾದ ಡಿಜಿ & ಐಜಿಪಿ ಡಾ.ಅಲೋಕ್ ಮೋಹನ್, ಡಿಜಿಪಿ ಮತ್ತು ಎಡಿಜಿಪಿ ದರ್ಜೆ ಅಧಿಕಾರಿಗಳು ಉಪಸ್ಥಿತರಿದ್ದರು.
The Honorable Governor of Karnataka Shri Thaawarchand Gehlot greeted Karnataka Police officers and staff on the occasion of Police Flag Day Celebration at Rajbhavan. Shri. Umashankar S R, IAS, Additional Chief Secretary, Karnataka Police Chief DG & IGP Dr. Alok Mohan, DGP and ADGP grade officers were present.