ಬೇಸಿಗೆಯಲ್ಲಿ ವಕೀಲರ ವಸ್ತ್ರ ಸಂಹಿತೆಗೆ ವಿನಾಯಿತಿ ನೀಡುವಂತೆ ವಕೀಲರಿಂದ ಮನವಿ!

VK NEWS
By -
0

ಬೆಂಗಳೂರು: 16 ,ರಾಜ್ಯದಲ್ಲಿ  ತಾಪಮಾನ ಹೆಚ್ಚಾಗಿದ್ದು ಬಿಸಿಲಬೇಗೆಗೆ ರಾಜಧಾನಿ ಜನ ತತ್ತರಿಸಿದ್ದು 34 ಡಿಗ್ರಿಗಿಂತ ಹೆಚ್ಚಾಗಿದ್ದು ನ್ಯಾಯಾಲಯಗಳಲ್ಲಿ ವೃತ್ತಿ ನಿರತವಾಗಿರುವ ವಕೀಲರು  ತಿಳಿಸಿದರು.

ವಸ್ತ್ರ ಸಂಹಿತೆಯನ್ನು ಅನುಸರಿಸುತ್ತಿರುವುದರಿಂದ ಕಷ್ಟಪಡುತ್ತಿದ್ದು ಬೇಸಿಗೆ ಅವಧಿಯು ಮುಗಿಯುವತನಕ ವಕೀಲರ ಹಿತಾದೃಷ್ಟಿಯಿಂದ ವಸ್ತ್ರ ಸಂಹಿತೆಗೆ ಸಡಲಿಕೆ ನೀಡುವಂತೆ ಹೈ ಕೋರ್ಟಿನ ರಿಜಿಸ್ಟ್ರಾರ ಜನರಲ್ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ ವಕೀಲರಾದ ಜಗದೀಶ್ ಜಿ ಕುಂಬಾರ್, ಆತ್ಮ ವಿ ಹಿರೇಮಠ್, ತ್ರಿವಿಕ್ರಮ್ ಎಸ್ ರವರು ಮನವಿ ಸಲ್ಲಿಸಿದರು, 

ಮನವಿ ಸ್ವೀಕರಿಸಿದ ಪ್ರಾಧಿಕಾರವು ಕೂಡಲೇ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು!

Post a Comment

0Comments

Post a Comment (0)