
ಜಕ್ಕೂರಿನ ಶ್ರೀ ವಿಜಯ ವಿಠಲ ಭಜನಾ ಮಂಡಳಿ ಹಾಗೂ ಇನ್ನಿತರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಥೋತ್ಸವ, ಶ್ರೀ ರಾಘವೇಂದ್ರ ಆಚಾರ್ಯರಿಂದ ಶ್ರೀ "ಶ್ರೀಪಾದರಾಜರ ಮಹಿಮೆ" ವಿಷಯವಾಗಿ ಪ್ರವಚನ, ಮಹಾಮಂಗಳಾರತಿ, ಅಲಂಕಾರ ಪಂಕ್ತಿ ಸೇವಾ ಕಾರ್ಯಗಳು ಜರುಗಿದವು ಎಂದು ಶ್ರೀ ಸೋಸಲೆ ಪ್ರಕಾಶ್ ತಿಳಿಸಿದರು.

Get latest news updates delivered straight to your WhatsApp.