LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

*ವಾರಣಾಸಿ - ದೆಹಲಿ ಸರ್ವೋದಯ ಪಾದಯಾತ್ರೆ* 

ವಾರಣಾಸಿ ಯಲ್ಲಿನ ಸರ್ವೋದಯ ಸಂಸ್ಥೆಯ ಆಸ್ತಿಯ ಅತಿಕ್ರಮಣ, ಗುಜರಾತಿನ ಸಬರಮತಿ ಹಾಗೂ ಗುಜರಾತ್ ವಿದ್ಯಾಪೀಠದಲ್ಲಿನ ಸರಕಾರಿ ಹಸ್ತಕ್ಷೇಪ,ಕೇಂದ್ರದ ಕೆಲವು ಜನ ವಿರೋಧಿ ನೀತಿ - ಇವುಗಳನ್ನು ಪ್ರತಿಭಟಿಸಿ ವಾರ್ಧಾ ದಲ್ಲಿನ ಸರ್ವ ಸೇವಾ ಸಂಘ , ಇತರ ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ ಬರುವ ಅಕ್ಟೋಬರ್ 2 ರಿಂದ ನವೆಂಬರ್  26 ರ ಅವಧಿಯಲ್ಲಿ 1000 ಕಿ. ಮೀ. ಪಾದಯಾತ್ರೆಯ ನ್ನು ಹಮ್ಮಿಕೊಂಡಿದೆ.

ವಾರಣಾಸಿಯ ರಾಜಘಾಟ್ ನಿಂದ ಪ್ರಾರಂಭವಾಗುವ ಯಾತ್ರೆ  ಅಲಹಾಬಾದ್, ರಾಯ್ ಬರೇಲಿ, ಲಕ್ನೋ, ಕಾನ್ಪುರ್, ಷಹಜಹಾನ್ ಪುರ, ಮಥುರಾ  , ಗಾಜಿಯಾಬಾದ್ ಸೇರಿದಂತೆ 110 ಗ್ರಾಮಗಳ ಮೂಲಕ ಸಾಗುತ್ತದೆ.

ಗಾಂಧಿ - ಸರ್ವೋದಯ - ಲೋಕ ಶಕ್ತಿ ಕುರಿತಂತೆ ಪ್ರಚಾರ ಕೈಗೊಳ್ಳಲಾಗುವುದು. ಉಚಿತ ಊಟ ವಸತಿ ವ್ಯವಸ್ಥೆ ಮಾಡಲಾಗುವುದು. ಸರಾಸರಿ ಪ್ರತಿದಿನ 20 ಕಿ. ಮೀ. ನಂತೆ 55 ದಿವಸಗಳಲ್ಲಿ ಈ ದೂರವನ್ನು ಕ್ರಮಿಸಲು ಯೋಜಿಸಲಾಗಿದೆ. ಮೇಲ್ಕಂಡ ಎಂಟು ನಗರಗಳಲ್ಲಿ ಯಾತ್ರೆಯನ್ನು ಸೇರಿಕೊಳ್ಳುವ - ನಿರ್ಗಮಿಸುವ ಅವಕಾಶವಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ  ಮೊಬೈಲ್ ಸಂಖ್ಯೆ 8874719992( ಅರವಿಂದ್ ಅಂಜುಮ್)  9415300520 ( ನಂದಲಾಲ್ ಮಾಸ್ಟರ್)

9453047097 ( ರಾಮ್ ಧೀರಜ್ ) 9880140640 ( ಡಾ. ವಿ.ಪ್ರಶಾಂತ್ ಬೆಂಗಳೂರು ) ಇವರುಗಳನ್ನು ಸಂಪರ್ಕಿಸಬಹುದು ಎಂದು ರಾಜ್ಯ ಸರ್ವೋದಯ ಮಂಡಳಿ ಅಧ್ಯಕ್ಷ ಡಾ. ಹೆಚ್ ಎಸ್ ಸುರೇಶ್ ತಿಳಿಸಿದ್ದಾರೆ.


VK NEWS DIGITAL :

ಜ್ಯೋತಿರ್ಭೀಮೇಶ್ವರ ವ್ರತ (ಭೀಮನ ಅಮಾವಾಸ್ಯೆ) ಆಚರಣೆ ಮತ್ತು ಮಹತ್ವ



[embed]https://www.youtube.com/watch?v=rbaglQ0vHLI[/embed]

Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ