LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

 ಆನೇಕಲ್ : ಕರ್ನಾಟಕ ಡಿಸ್ಟ್ರಿಕ್ಟ್ ಚಾಂಪಿಯನ್ಶಿಪ್ ಕಬಡ್ಡಿಗೆ ಬೆಂಗಳೂರು ತಂಡಕ್ಕೆ ಆಯ್ಕೆ

ಬೆಂಗಳೂರು: ನಗರದ ಆರ್ ಎಂ ವಿ (RMV Layout) ಬಡಾವಣೆಯಲ್ಲಿರುವ ಕೇಶವ ಕಬ್ಬಡಿ ಕ್ರೀಡಾಂಗಣದಲ್ಲಿ ಇಂದು, ಮುಂಬರುವ ಡಿಸೆಂಬರ್ ತಿಂಗಳ 25, 26, 27 ಹಾಗೂ 28 ರಂದು ಆನೇಕಲ್ (Anekal) ನಲ್ಲಿ ನಡೆಯಲಿರುವ ಕರ್ನಾಟಕ ಡಿಸ್ಟ್ರಿಕ್ಟ್ ಚಾಂಪಿನ್ಶಿಪ್  (Karnataka District kabaddi ChampionShip) ಕಬ್ಬಡಿ ಪಂದ್ಯಾವಳಿಗಳಿಗೆ ಇಂದು ಸೀನಿಯರ್ ಗ್ರೂಪ್ ಗೆ ಕಬ್ಬಡಿ ಆಟಗಾರರ ಆಯ್ಕೆ ನಡೆಯಿತು. ಸುಮಾರು 56 ಆಕಾಂಕ್ಷಿಗಳ ಪೈಕಿ 24 ಜನರನ್ನು ಮೊದಲ ಸುತ್ತಿಗೆ (ಹಿರಿಯರ ಗುಂಪಿಗೆ) ಆಯ್ಕೆ ಮಾಡಲಾಗಿದ್ದು, 20 ದಿನಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಅಂತಿಮ ಘಟ್ಟಕ್ಕೆ 14 ಜನರನ್ನು ಆಯ್ಕೆ ಮಾಡಲಾಗುವುದೆಂದು ನಗರ ಜಿಲ್ಲಾ ಅಮೇಚರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಹೆಚ್. ಎಲ್. ನಾರಾಯಣಸ್ವಾಮಿ ಅವರು ಮಾಹಿತಿಯನ್ನು ನೀಡಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಕೆ ಆರ್ ಎ ಕೆ ಎ ರೆಫರೀ ಬೋರ್ಡ್ ಅಧ್ಯಕ್ಷರು ಶ್ರೀ ಷಣ್ಮುಗಂ ಎಂ., ಕಬಡ್ಡಿ ತರಭೇತುದಾರರಾದ ಶ್ರೀ ಮಹೇಶ್, ಕಬ್ಬಡಿಯ ರಾಷ್ಟ್ರೀಯ ತರಭೇತುದಾರರಾದ ಶ್ರೀ ಶಿವಲಿಂಗಪ್ಪ, ರಾಜ್ಯ ಕಬ್ಬಡಿ ಅಸೋಸಿಯೇಷನ್ ಬೆಂಗಳೂರು ಅರ್ಬನ್ ಪ್ರಧಾನ ಕಾರ್ಯದರ್ಶಿ
ಶ್ರೀ ಆರ್. ಶೇಖರ್, ಶ್ರೀ ವಿವೇಕಾನಂದ ಶೆಟ್ಟಿ, ಶ್ರೀ ಜಿ.ಟಿ. ಮುನಿರಾಜು, ಶ್ರೀ ಸಿದ್ದರಾಜು ಹಾಗೂ ಇನ್ನಿತರರು ಆಯ್ಕೆ ಪ್ರಕ್ರಿಯೆಯಲ್ಲಿ ಇಡೀ ದಿನ ಭಾಗವಹಿಸಿದ್ದರು.
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ