ಶ್ರೀ ಮಧುಸೂದನ್ ಅವರಿಗೆ ತೋಟಗಾರಿಕಾ ವಿ.ವಿ. ಪಿ.ಹೆಚ್.ಡಿ

VK NEWS
By -
0

 ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಶ್ರೀ ಮಧುಸೂದನ್ ಕೆ.ಟಿ. ರವರು "ಎಲೆಕೋಸಿನಲ್ಲಿ ಸ್ಪೊಡೊಪ್ಟೆರಾ ಲೈಟುರಾ (ಪ್ಯಾಬ್ರಿಸಿಯಸ್) ನಿರ್ವಹಣೆಗಾಗಿ ಕೀಟನಾಶಕ ಶಿಲೀಂದ್ರದ ಬಳಕೆಯ ಕುರಿತಾದ" ಅಧ್ಯಯನಕ್ಕೆ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ನೀಡಿದೆ. 


ಮಧುಸೂದನ್ ರವರು ಡಾ. ಜೆ.ಬಿ.ಗೋಪಾಲಿ ರವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡಿದ್ದರು. 

Tags:

Post a Comment

0Comments

Post a Comment (0)