ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ ಲೈಟ್ ಫೌಂಡೇಶನ್ (ರೀ)

VK NEWS
By -
0

  ಸಂಸ್ಥಾಪಕಿ ಡಾ. ಅಂಬಿಕಾ ಸಿ  ರವರು ಆಯೋಜಿಸಿದ್ದ" ನೃತ್ಯ ವಿಶ್ವ ದಾಖಲೆ "  ಕಾರ್ಯಕ್ರಮದಲ್ಲಿ  ಭಾಗವಹಿಸಿ, ಯಶಸ್ವಿಯಾಗಿ  " ಹೈ ರೇಂಜ್ ಬುಕ್  ಆಫ್ ವರ್ಲ್ಡ್  ರೆಕಾರ್ಡ್ಸ್ "  ವಿಶ್ವ ದಾಖಲೆ  ಪುಸ್ತಕ ಸೇರಿದ, 108  ನೃತ್ಯಗಾರರು , ಗುರುಗಳು ಮತ್ತು  ಅವರ ಸಹಾಯಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು  ದಿನಾಂಕ 29 ರ ಶನಿವಾರದಂದು  ಬೆಂಗಳೂರಿನ  ನಯನ ಕನ್ನಡ ಭವನದಲ್ಲಿ ಆಯೋಜಿಸಲಾಗಿತ್ತು, 

 ಈ ಸಂದರ್ಭದಲ್ಲಿ  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಶ್ರೀಮತಿ ಶುಭಾ ಧನಂಜಯ್  ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕರ್ನಾಟಕ ಸರ್ಕಾರ, ಧನಂಜಯ ಕೆ

 ಕಾರ್ಯದರ್ಶಿ ನಾಟ್ಯಾಂತರಂಗ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸಂಸ್ಥೆ, ಗಂಡಸಿ ಸದಾನಂದ ಸ್ವಾಮಿ  ಭಾರತ ಸಾರಥಿ ದಿನಪತ್ರಿಕೆಯ  ಸಂಪಾದಕರು ಮತ್ತು ಸುವರ್ಣ ಕರ್ನಾಟಕ ಡಿಜಿಟಲ್ ಮಾಧ್ಯಮದ ಅಧ್ಯಕ್ಷರು,

 ಹಿರಿಯ ಪತ್ರಕರ್ತ ನಂಜುಂಡಪ್ಪ ವಿ,  ಸತೀಶ್ ಎಸ್  ಲಂಕೇಶ್ ಪತ್ರಿಕೆ ಸಂಪಾದಕರು, ಸಿದ್ದಪ್ಪ  ಸುವರ್ಣ ಮುಖಿ  ಮಾಸಪತ್ರಿಕೆಯ ಸಂಪಾದಕರು, ಹಿರಿಯ ಛಾಯಾಗ್ರಾಹಕ ಮತ್ತು ಉದ್ಯಮಿ ತುಂಗಭದ್ರ ರವಿ, ಹಿರಿಯ ಪತ್ರಕರ್ತೆ  ಶ್ರೀಮತಿ ಕೆ ಶಾಂತಾ ಕುಮಾರಿ,   ಲಾಸ್ಯ ಶ್ರೀನಾಥ್, ನೃತ್ಯ  ಹಾಗೂ ಸಂಗೀತ   ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.

Post a Comment

0Comments

Post a Comment (0)