ಡಾ. ವಿಷ್ಣುವರ್ಧನ್ ಸ್ಮರರ್ಣಾಥ ಮೈಸೂರಿನ ಜಗನ್ಮೋಹ ನ ಆರಮನೆಯಲ್ಲಿ ನಡೆದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪುಟ್ಟಣ ಕಣಗಾಲ್ ಪ್ರಶಸ್ತಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನು ನೀಡುವ ಕ್ರಮವೂ ವಿಜೃಂಭಣೆಯಿಂದ ನಡೆಯಿತು ಃ ಪತ್ರಿಕಾಗೋಷ್ಟಿ ನಡೆಸಲಾಯಿತು.
.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗಡೆಯವರು, ನಿರ್ಮಾಪಕರು ವಿಧಾನ ಪರಿಷತ್ ಮಾಜಿ ಸದಸ್ಯರು ಆದ ಶ್ರೀ ವೀರಯ್ಯರವರು ನಿರ್ಮಾಪಕರ ಸಂಘದ ಅಧ್ಯಕ್ಷರು ಉಮೇಶ್ ಬಣಕಾರ್ ರವರು, ಜಿಕೆ ಸ್ವಾಮಿ ಉದ್ಯಮಿ ಹಾಗೂ ಸಮಾಜ ಸೇವಕರು ಶ್ರೀ ಮಿಮಿಕ್ರಿ ದಯಾನಂದರವರು ಕೃಷ್ಣ ರವರು ವೈಜನಾಥ್ ಬಿರಾದರವರು ಶ್ರೀ ವಿಶ್ವನಾಥ ಗೌಡ ರವಿ ಮೈಸೂರು ಸುಹಾಸ್ಗೌಡ ಮಾಧ್ಯಮ ಮಿತ್ರರಾದ ಟುಡೇ ಕನ್ನಡ ಟಿವಿ ಜೆಕೆ ನ್ಯೂಸ್ ಸಂಸ್ಥಾಪಕರು ಮುಬಾರಕ್ ನ್ಯೂಸ್ 26 ಮಲ್ಲಿಕಾರ್ಜುನ ವೈಭವ ವೇದ ವೆಂಚರ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀ ನವೀನ್ ಕುಮಾರ್ ಅವರು, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷರು, ಭಾರತ ಸಾರಥಿ ಪತ್ರಿಕೆಯ ಸಂಪಾದಕರಾದ ಶ್ರೀಯುತ ಗಂಡಸಿ ಸದಾನಂದ ಸ್ವಾಮಿಯವರು, ಶ್ರೀ ಆಡುಗೋಡಿ ಶ್ರೀನಿವಾಸ್ ರವರು ಇನ್ನು ಮುಂತಾದ ಗಣ್ಯರು ಪಾಲ್ಗೊಂಡಿದ್ದರು.